ಮಹಾಮಾರಿ ಕೊರೋನಾ ವೈರಸ್ ಬಗ್ಗೆ ವರ್ಷದ ಹಿಂದೆಯೇ ಶಿವಯ್ಯ ಸದಾಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಭಯಾನಕ ರೋಗ ಬಂದಾವು ಎಂದು ಭವಿಷ್ಯ ನುಡಿದಿದ್ದರು. ಅವರು ಹೇಳಿರುವ ಕಾರ್ಣಿಕಗಳು ಇದುವರೆಗೂ ನಿಜವಾಗಿದೆ.
ಚಹಾ ಮಾರುವವನು ದೇಶದ ಪ್ರಧಾನಿ ಆಗ್ತಾರೆ ಅಂತ ಪ್ರಧಾನಿ ಮೋದಿ ಬಗ್ಗೆ ಭವಿಷ್ಯ ಹೇಳಿದ್ದರು. ಅದೂ ಕೂಡಾ ನಿಜವಾಗಿದೆ.
ವಿಜಯಪುರ (ಫೆ. 16): ಮಹಾಮಾರಿ ಕೊರೋನಾ ವೈರಸ್ ಬಗ್ಗೆ ವರ್ಷದ ಹಿಂದೆಯೇ ಶಿವಯ್ಯ ಸದಾಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಭಯಾನಕ ರೋಗ ಬಂದಾವು ಎಂದು ಭವಿಷ್ಯ ನುಡಿದಿದ್ದರು. ಅವರು ಹೇಳಿರುವ ಕಾರ್ಣಿಕಗಳು ಇದುವರೆಗೂ ನಿಜವಾಗಿದೆ.
ಚಹಾ ಮಾರುವವನು ದೇಶದ ಪ್ರಧಾನಿ ಆಗ್ತಾರೆ ಅಂತ ಪ್ರಧಾನಿ ಮೋದಿ ಬಗ್ಗೆ ಭವಿಷ್ಯ ಹೇಳಿದ್ದರು. ಅದೂ ಕೂಡಾ ನಿಜವಾಗಿದೆ.