
ತುಂಗಭದ್ರಾ ಡ್ಯಾಮ್ ನಲ್ಲಿ ಆಗಿರೋ ಅನಾಹುತ, ಲಕ್ಷಾಂತರ ಮಂದಿಗೆ ಆಘಾತ ನೀಡಿದೆ. ಜೀವಭಯ ಹುಟ್ಟಿಸಿದೆ.. ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ.
33 ಗೇಟುಗಳ ಪೈಕಿ ಒಂದೇ ಒಂದು ಗೇಟು ಮುರಿದುಬಿದ್ದಿದ್ದಕ್ಕೆ ಅದೆಂಥಾ ಅನಾಹುತವಾಗಿದೆ ಅನ್ನೋದನ್ನ ನೀವೇ ನೋಡ್ತಾ ಇದೀರಿ.. ಆದ್ರೆ ಇಂಥಾ ಅನಾಹುತ ಮತ್ತೆಂದು ಆಗದ ಹಾಗೆ ತಡೆಯೋಕೆ, ಸರ್ಕಾರ ಏನು ಮಾಡ್ತಾ ಇದೆ ಗೊತ್ತಾ?