ಕೊಡಗು ಜಿಲ್ಲೆಯಲ್ಲಿ ಹುಲಿ ಹಾವಳಿ ಹೆಚ್ಚಾಗಿದೆ. ಹುಲಿರಾಯನನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿತ್ತು. ಅದು ಅಷ್ಟು ಸುಲಭವೇ..? ಖಂಡಿತಾ ಅಲ್ಲ. ಸಾಕಾನೆಗಳನ್ನು ಬಳಸಿಕೊಂಡು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಮಾಡಲಾಗುತ್ತಿದೆ.
ಮಡಿಕೇರಿ (ಫೆ. 24): ಕೊಡಗು ಜಿಲ್ಲೆಯಲ್ಲಿ ಹುಲಿ ಹಾವಳಿ ಹೆಚ್ಚಾಗಿದೆ. ಹುಲಿರಾಯನನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿತ್ತು. ಅದು ಅಷ್ಟು ಸುಲಭವೇ..? ಖಂಡಿತಾ ಅಲ್ಲ. ಸಾಕಾನೆಗಳನ್ನು ಬಳಸಿಕೊಂಡು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಮಾಡಲಾಗುತ್ತಿದೆ. ಆನೆ ಮೇಲೆ ಹೋದ್ರೆ ದಾಳಿ ಮಾಡೋದಿಲ್ವಾ..? ಆನೆ ಭಯ ಬಿದ್ದು ಓಡಿದರೆ ಏನ್ಮಾಡೋದು ಅಂತೀರಾ..? ಕಾರ್ಯಾಚರಣೆ ಬಗ್ಗೆ ಮಾವುತರು ವಿವರಿಸೋದು ಹೀಗೆ.