ಒಂದು ಹುಲಿ ಹಿಡಿದಾಯ್ತು..ಮತ್ತೊಂದು ಬಂತು.. ಹುಲಿರಾಯನ ಕಂಡು ಬೆಚ್ಚಿದ ಯುವತಿ

ಒಂದು ಹುಲಿ ಹಿಡಿದಾಯ್ತು..ಮತ್ತೊಂದು ಬಂತು.. ಹುಲಿರಾಯನ ಕಂಡು ಬೆಚ್ಚಿದ ಯುವತಿ

Published : Feb 23, 2021, 07:32 PM IST

ವ್ಯಾಘ್ರ ನೋಡಿ ಗಾಬರಿಯಾದ ಯುವತಿ ಸದ್ಯ ಸೇಫ್/ ಮಾತನಾಡುವ ಸ್ಥಿತಿಗೆ ಮರಳಿದ ಯುವತಿ/ ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲೂಕು ಪೇರ್ಮಾಡು ಗ್ರಾಮ. ನೆಂಟರ ಮನೆಯಿಂದ ಗೋಣಿಕೊಪ್ಪ ಕಾಫಿಬೋರ್ಡ್ ಕಾಲೇಜಿಗೆ ಹೋಗುತ್ತಿದ್ದ ಯುವತಿ/ 17 ವರ್ಷದ ರಕ್ಷಾ ಹುಲಿ ನೋಡಿ ಗಾಬರಿಯಾದ ಯುವತಿ.

ಮೈಸೂರು/ ಮಡಿಕೇರಿ (ಫೆ. 23)  ವ್ಯಾಘ್ರ ನೋಡಿ ಗಾಬರಿಯಾದ ಯುವತಿ ಸದ್ಯ ಸೇಫ್ ಆಗಿದ್ದಾರೆ ಮಾತನಾಡುವ ಸ್ಥಿತಿಗೆ ಯುವತಿ ಮರಳಿದ್ದಾರೆ. ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲೂಕು ಪೇರ್ಮಾಡು ಗ್ರಾಮದ ನೆಂಟರ ಮನೆಯಿಂದ ಗೋಣಿಕೊಪ್ಪ ಕಾಫಿಬೋರ್ಡ್ ಕಾಲೇಜಿಗೆ ಹೋಗುತ್ತಿದ್ದ ಯುವತಿ ಹುಲಿ ಕಂಡು ಬೆಚ್ಚಿಬಿದ್ದಿದ್ದರು.

17 ವರ್ಷದ ರಕ್ಷಾ ಹುಲಿ ನೋಡಿ ಗಾಬರಿಗೊಂಡಿದ್ದರು. ಮನೆಯಿಂದ ಬೆಳಿಗ್ಗೆ 8.10ಕ್ಕೆ ಕಾಲೇಜಿಗೆ ಹೊರಟೆ. ಬಸ್ ನಿಲ್ದಾಣಕ್ಕೆ 15 ನಿಮಿಷಗಳು ನಡೆಯಬೇಕು. ಸ್ವಲ್ಪ ದೂರ ನಡೆದು ಬಂದಾಗ ತಕ್ಷಣ ಹುಲಿ ಕಂಡಿತು. ಎಡದಿಂದ ಬಲ ಭಾಗಕ್ಕೆ ಹುಲಿ ಹೋಯ್ತು. ಹುಲಿ ನೋಡಿದ ತಕ್ಷಣ ನನಗೆ ಗಾಬರಿ ಆಯ್ತು. ನನಗೆ ಗಾಬರಿಯಿಂದ ಮನೆಗೆ ಓಡಿ ಬಂದೆ. ಆ ಮೇಲೆ ಏನಾಯ್ತು ನನಗೆ ಗೊತ್ತಾಗಲಿಲ್ಲ ಎಂದು ಘಟನೆ ವಿವರಿಸಿದ್ದಾರೆ.

ನಮ್ಮ ಮನೆ ಇರುವುದು ಪೇರುಮಾಡಯ. ಅಲ್ಲಿಂದ ಕಾಲೇಜಿಗೆ ಕಾಲೇಜಿಗೆ 40 ಕಿಲೋಮೀಟರ್ ಆಗುತ್ತೆ. ಅದಕ್ಕಾಗಿ ಅವರ ಚಿಕ್ಕಪ್ಪನ ಮೆಯಲ್ಲಿ ಓದಿಸುತ್ತಿದ್ದೆವು.ನಿತ್ಯ ಕಾಲೇಜಿಗೆ ಹೋಗುವಂತೆ ಮಗಳು ಹೋಗಿದ್ದಾಳೆ. ಭಯ ಹುಟ್ಟಿಸಿದಿದ್ದ ಹುಲಿಯನ್ನು ಹಿಡಿದಿದ್ದಾರೆ ಅಂತ ಹೇಳಿದ್ರು. ಆಗ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದೆವು. ಆದರೆ ಮತ್ತೊಂದು ಹುಲಿ ಈಗ ಕಂಡಿದೆ.ತುಂಬಾ ಭಯದ ವಾತಾವರಣ ಇದೆ ಎಂದು ಯುವತಿ ತಾಯಿ ಹೇಳಿದ್ದಾರೆ. 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!