Jan 20, 2021, 11:14 AM IST
ಕೊಡಗು (ಜ. 20): ಕಾಳಿಂಗ ಸರ್ಪಕ್ಕೆ ಜೀಪು, ಕಾರುಗಳೆಂದರೆ ಅದೇನೋ ಪ್ರೀತಿ ಅನ್ಸತ್ತೆ. ಆಗಾಗ ಜೀಪು, ಕಾರುಗಳಲ್ಲಿ ಪ್ರತ್ಯಕ್ಷವಾಗುತ್ತವೆ. ಕೊಡಗು ಜಿಲ್ಲೆಯ ಕೊಯನಾಡು ಮೀಸಲು ಅರಣ್ಯದಲ್ಲಿ, ಅರಣ್ಯ ಇಲಾಖೆಯ ಜೀಪಿನೊಳಗೆ ಬೃಹತ್ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದೆ. ಡೀಸೆಲ್ ಟ್ಯಾಂಕ್ ಬಳಿ ಸೇರಿಕೊಂಡಿದ್ದ 15 ಅಡಿ ಉದ್ದದ ಕಾಳಿಂಗವನ್ನು ಉರಗ ತಜ್ಞ ಪಿಯೂಷ್ ಮತ್ತು ತಂಡ 2 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದೆ.
ಆತ್ಮಹತ್ಯೆಗೂ ಮುನ್ನ ಸುವರ್ಣ ನ್ಯೂಸ್ ಬಳಿ ಕೊನೆ ಆಸೆ ಹೇಳಿದ ಫಾರೆಸ್ಟ್ ಗಾರ್ಡ್