May 26, 2020, 6:20 PM IST
ವಿಜಯಪುರ, (ಮೇ.26): ಒಂದೆಡೆ ಕರ್ನಾಟಕದಲ್ಲಿ ಕೊರೋನಾ ಕೇಕೆ ಹಾಕ್ತಿದ್ರೆ, ಮತ್ತೊಂದೆಡೆ ರಣ ಬಿಸಿಲಿನಿಂದ ಜನರು ಹೈರಾಣಾಗಿದ್ದಾರೆ.
ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, RCBಗೆ ಮೊದಲ ಸ್ಥಾನ; ಮೇ.26ರ ಟಾಪ್ 10 ಸುದ್ದಿ! .
ಅದರಲ್ಲೂ ಗುಮಗಮಟನಗರಿ ವಿಜಯಪುರದಲ್ಲಿ ರಣ-ರಣ ಬಿಸಿಲು ಆತಂಕ ಸೃಷ್ಟಿಸಿದೆ. ಮುಂದಿನ ಎರಡು ದಿನ ಮತ್ತಷ್ಟು ತಾಪಮಾನ ಹೆಚ್ಚಳವಾಲಿದೆ ಎಂದು ವರದಿಯಾಗಿದೆ.