ತುಂಗಭದ್ರಾ  ಡ್ಯಾಮಲ್ಲಿ ಬಣ್ಣದ ರಂಗು : 33 ಕ್ರೆಸ್ಟ್‌ ಗೇಟ್‌ನಿಂದ ನೀರು ಹೊರಕ್ಕೆ

ತುಂಗಭದ್ರಾ ಡ್ಯಾಮಲ್ಲಿ ಬಣ್ಣದ ರಂಗು : 33 ಕ್ರೆಸ್ಟ್‌ ಗೇಟ್‌ನಿಂದ ನೀರು ಹೊರಕ್ಕೆ

Published : Jul 27, 2021, 11:30 AM ISTUpdated : Jul 27, 2021, 01:12 PM IST

 ಕಲರ್ ಕಲರ್‌ ಲೈಟ್‌ಗಳಿಂದ ಕಂಗೊಳಿಸುತ್ತಿರುವ ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ 33  ಕ್ರೆಸ್ಟ್ ಗೇಟ್‌ಗಳಿಂದ ನೀರು ಹೊರಬಿಡಲಾಗಿದೆ. 

ತುಂಗಭದ್ರಾ ಜಲಾಶಯ ಭರ್ತಿ ಆಗಿರುವ‌ ಹಿನ್ನೆಲೆ ನದಿಗೆ ನೀರು ಬಿಡುಗಡೆ ಮಾಡಿ ಡ್ಯಾಮ್‌ಗೆ ಕಲರ್‌‌ ಲೈಟ್‌ಗಳನ್ನು ಹಾಕಲಾಗಿದೆ. ಜಲಾಶಯದ ಸೊಬಗು ಒಂದೆಡೆಯಾದ್ರೆ ಮತ್ತೊಂದೆಡೆ ಕಲರ್‌ಫುಲ್ ಲೈಟ್‌ನಲ್ಲಿ ಡ್ಯಾಮ್ ನೋಡೋದೇ ಕಣ್ಣಿಗೆ ಹಬ್ಬದಂತಾಗಿದೆ. ಕಲರ್‌ಫುಲ್ ಡ್ಯಾಮ್ ನೋಡಲು  ಪ್ರವಾಸಿಗರ ದಂಡು ಆಗಮಿಸುತ್ತಿದೆ.

ವಿಜಯನಗರ (ಜು.27):  ಕಲರ್ ಕಲರ್‌ ಲೈಟ್‌ಗಳಿಂದ ಕಂಗೊಳಿಸುತ್ತಿರುವ ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ 33  ಕ್ರೆಸ್ಟ್ ಗೇಟ್‌ಗಳಿಂದ ನೀರು ಹೊರಬಿಡಲಾಗಿದೆ. 

ತುಂಬಿದ ತುಂಗಭದ್ರಾ : ಎಲ್ಲಾ ಗೇಟ್ ಓಪನ್

ತುಂಗಭದ್ರಾ ಜಲಾಶಯ ಭರ್ತಿ ಆಗಿರುವ‌ ಹಿನ್ನೆಲೆ ನದಿಗೆ ನೀರು ಬಿಡುಗಡೆ ಮಾಡಿ ಡ್ಯಾಮ್‌ಗೆ ಕಲರ್‌‌ ಲೈಟ್‌ಗಳನ್ನು ಹಾಕಲಾಗಿದೆ. ಜಲಾಶಯದ ಸೊಬಗು ಒಂದೆಡೆಯಾದ್ರೆ ಮತ್ತೊಂದೆಡೆ ಕಲರ್‌ಫುಲ್ ಲೈಟ್‌ನಲ್ಲಿ ಡ್ಯಾಮ್ ನೋಡೋದೇ ಕಣ್ಣಿಗೆ ಹಬ್ಬದಂತಾಗಿದೆ. ಕಲರ್‌ಫುಲ್ ಡ್ಯಾಮ್ ನೋಡಲು  ಪ್ರವಾಸಿಗರ ದಂಡು ಆಗಮಿಸುತ್ತಿದೆ.

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!