ಬೆಳಗಾವಿಗೆ ತಬ್ಲಿಘಿ ನಂತರ ಜಾರ್ಖಂಡ್ ಕಂಟಕ ಎದುರಾಗಿದೆ. ಜಾರ್ಖಂಡ್‌ನಿಂದ ಬಂದಿದ್ದ 13 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ. 9 ವರ್ಷದ ಬಾಲಕಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇಂದು ಬೆಳಗಾವಿಯಲ್ಲಿ 13 ಪ್ರಕರಣಗಳು ದಾಖಲಾಗಿದೆ.
ಬೆಂಗಳೂರು (ಮೇ. 26): ಬೆಳಗಾವಿಗೆ ತಬ್ಲಿಘಿ ನಂತರ ಜಾರ್ಖಂಡ್ ಕಂಟಕ ಎದುರಾಗಿದೆ. ಜಾರ್ಖಂಡ್‌ನಿಂದ ಬಂದಿದ್ದ 13 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ. 9 ವರ್ಷದ ಬಾಲಕಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇಂದು ಬೆಳಗಾವಿಯಲ್ಲಿ 13 ಪ್ರಕರಣಗಳು ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!