
ಮಹಿಳೆಯರ ಮೇಲೆ ಭಯಾನಕ ಹಲ್ಲೆ.. ಈತ ಮನಷ್ಯನೋ..? ಮೃಗವೋ..? 06 ನಿಮಿಷ, 30 ಲಕ್ಷ, ಡೆಲಿವರಿ ನೆಪ.. ಡೆಡ್ಲಿ ದರೋಡೆ..! ವೃದ್ಧ ಜೀವ.. ಕ್ಯಾನ್ಸರ್ ರೋಗ, ನಡು ರಸ್ತೆಯಲ್ಲಿ ಮಲಗಿಸಿದ ಪಾಪಿಗಳು..!
ಮಹಿಳೆಯರ ಮೇಲೆ ಭಯಾನಕ ಹಲ್ಲೆ.. ಈತ ಮನಷ್ಯನೋ..? ಮೃಗವೋ..? 06 ನಿಮಿಷ, 30 ಲಕ್ಷ, ಡೆಲಿವರಿ ನೆಪ.. ಡೆಡ್ಲಿ ದರೋಡೆ..! ವೃದ್ಧ ಜೀವ.. ಕ್ಯಾನ್ಸರ್ ರೋಗ, ನಡು ರಸ್ತೆಯಲ್ಲಿ ಮಲಗಿಸಿದ ಪಾಪಿಗಳು..! ಕಿಡಿಗೇಡಿಗಳ ಅಟ್ಟಹಾಸ ಕತ್ತಲಲ್ಲಿ ಕಾರ್ ಛಿದ್ರ.. ಛಿದ್ರ..! ಸುದ್ದಿ ಜಗತ್ತಲ್ಲಿ ಇವತ್ತು ಸದ್ದು ಮಾಡಿದ ವೈರಲ್ ಸುದ್ದಿಗಳ ಹೂರಣವೇ ಈ ಹೊತ್ತಿನ ವಿಶೇಷ... ವೈರಲ್ ವಿಸ್ಮಯ.. ನಾನು.. ಹಾವು ಅಂದ್ರೆ ಹೌಹಾರೋ ಜನರ ನಡುವೆ ಇಲ್ಲೊಬ್ಬಳು ಸುಂದರಿ ಹಾವನ್ನೇ ಹಿಡಿದು ಸೈ ಅನ್ನಿಸಿಕೊಂಡಿದ್ದಾಳೆ.. ಇನ್ನು ಮತ್ತೊಂದು ಕಡೆ ಜೀವನದಲ್ಲಿ ಜಿಗುಪ್ಸೆಗೊಂಡ ವಿದ್ಯಾರ್ಥಿನಿಯೊಬ್ಳು ಶಾಲೆಯಲ್ಲೇ ತನ್ನ ಜೀವವನ್ನ ಅಂತ್ಯ ಮಾಡಿಕೊಂಡಿದ್ದು.. ಈ ಎರಡು ಘಟನೆಗಳ ವಿಡಿಯೋಗಳ ಜೊತೆಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ಇವತ್ತಿನ ವೈರಲ್ ವಿಸ್ಮಯದಲ್ಲಿ ತೋರುಸ್ತೀವಿ ನೋಡಿ..
ಮನುಷ್ಯರಿಗೆ ಖಾಯಿಲೆ ಬಂತು ಅಂದ್ರೆ ಏನ್ ಮಾಡ್ತೀವಿ ಹೇಳಿ.. ಆಸ್ಪತ್ರೆಗೆ ಹೋಗಿ ಗುಣಪಡಿಸಿಕೊಳ್ಳೊದಕ್ಕೆ ಟ್ರೈ ಮಾಡ್ತೀವಿ.. ಆದ್ರೆ ಇಲ್ಲಿಬ್ರು ಮಹಾನ್ ವ್ಯಕ್ತಿಗಳು ಏನ್ ಮಾಡಿದ್ದಾರೆ ಗೊತ್ತಾ? ರೋಗ ಬಂತ ನಡುರಸ್ತೆಯಲ್ಲಿಯೇ ರೋಗಿಯನ್ನ ಮಲಗಿಸಿ ಕಾಲ್ಕಿತ್ತಿದ್ದಾರೆ. ಆಟೋದಲ್ಲಿ ಬೆಟ್ಟಕ್ಕೆ ಹೋಗ್ತಿದ್ದ ಯುವಕರು ಮಾಡಿದ ಆ ಒಂದು ಯಡವಟ್ಟಿನಿಂದ ಇಂದು ಪೊಲೀಸರ ಕೈಗೆ ತಗ್ಲಾಕೊಂಡಿದ್ದಾರೆ.. ಹಾಗಾದ್ರೆ ಆ ಯುವಕರು ಮಾಡಿದ್ದಾದ್ರು ಏನು ಅಂತೀರಾ? ಇಷ್ಟು ದಿನ ಬೈಕ್.. ಕಾರು.. ಸೈಕಲ್ನಲ್ಲಿ ಸ್ಟಂಟ್ ಮಾಡ್ತಿದ್ದ ಯುವಕರು ಇದೀಗ ಆಟೋ ಹಿಂದೆ ಹೋಗಿ ಲಾಕ್ ಆದ್ರೆ, ತುಂಬಿ ಹರಿಯೋ ನೀರಿನ ದಡದಲ್ಲಿದ್ದ ಆ ಶ್ವಾನಕ್ಕೆ ಏನಾಯ್ತು ಗೊತ್ತಾ.. ನೀವೆ ನೋಡಿ. ಮಕ್ಕಳಿಗೆ ತಿದ್ಧಿ ಬುದ್ಧಿ ಹೇಳಬೇಕಾಗಿರೋ ಶಿಕ್ಷಕ ಮಾಡಿರೋ ಕೆಲಸ ನೋಡಿದ್ರೆ ನೀವು ಕೂಡ ಛೀ.. ಥೂ ಅನ್ನದೇ ಇರಲ್ಲ... ಹಾಗಾದ್ರೆ ಆ ಶಿಕ್ಷಕ ಮಾಡಿದ್ದಾದ್ರು ಏನು. ಶಾಲೆಯನ್ನ ದೇವಸ್ಥಾನ ಅಂತಾರೇ.. ದೇವಸ್ಥಾನಕ್ಕೆ ಎಷ್ಟು ಮಡಿ ಮೈಲಿಗೆ ಇಂದ ಹೋಗ್ತೀವೋ ಅದೇ ರೀತಿ ಶಾಲೆಗೂ ಶಿಸ್ತಿನಿಂದ ಹೋಗ್ಬೇಕು.. ಇಲ್ಲಿ ಮಕ್ಕಳಿಗೆ ಶಿಸ್ತಿನ ಪಾಠ ಮಾಡಬೇಕಾಗಿರೋ ಶಿಕ್ಷಕ ಮಾಡ್ಕೊಂಡಿರೋ ಅವಾಂತರ ಹೇಗಿದೆ ಅಂತಾ ನೀವೆ ನೋಡಿ.