ಮನೆಯೊಳಗೆ ಒಟ್ಟಿಗೆ ಎಂಟ್ರಿ ಕೊಟ್ಟಿದ್ದ ಎರಡು ಹಾವುಗಳನ್ನೂ ಒಟ್ಟಿಗೆ ಹಿಡಿದ ಯುವಕ..!

ಮನೆಯೊಳಗೆ ಒಟ್ಟಿಗೆ ಎಂಟ್ರಿ ಕೊಟ್ಟಿದ್ದ ಎರಡು ಹಾವುಗಳನ್ನೂ ಒಟ್ಟಿಗೆ ಹಿಡಿದ ಯುವಕ..!

Published : Sep 25, 2025, 01:06 PM IST

ಆಪ್ತರಿಂದಲೇ ಡ್ಯಾನ್ಸ್​ ಕಲಿಯುತ್ತಿದ್ದವಳ ಕಿಡ್ನ್ಯಾಪ್​​ ಸರಣಿ ಅಪಘಾತಕ್ಕೆ ನಾಯಿ ಕಾರಣ ಬೈಕ್​ನಲ್ಲಿದ್ದವರು ಜಸ್ಟ್ ಬಚಾವ್ ವಾಷಿಂಗ್ ಮಷಿನ್​ನಲ್ಲಿ ಕರೆಂಟ್ ಪಾಸ್​ ಮಹಿಳೆ ಜಸ್ಟ್ ಮಿಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೋಗಳು ಇಲ್ಲಿವೆ ನೋಡಿ..

ಭಯ ಇಲ್ಲ.. ಬೆಂಗಳೂರಲ್ಲಿ ಪುಂಡ ಪೋಕರಿಗಳಿಗೆ ಕಿಂಚಿತ್ತು ಭಯವೇ ಇಲ್ಲದ ಹಾಗಾಗಿದೆ.. ಮತ್ತೆ ಯಾಕೀ ಮಾತು ಅಂತೀರಾ..? ಬಾರ್ ಒಂದ್ರಲ್ಲಿ ನಡೆದ ಮಾರಾಮಾರಿಯನ್ನ ನೋಡಿದ್ರೆ ನಿಮಗೇನೆ ಗೊತ್ತಾಗುತ್ತೆ..  ಇನ್ನು, ಮತ್ತೊಂದು ಕಡೆ ಯುವತಿಯೊಬ್ಬಳು ಡ್ಯಾನ್ಸ್​ ಕಲಿಯುತ್ತಾ ಇರ್ತಾಳೆ.. ಅಲ್ಲಿಗೆ ಬಂದ ಒಂದು ಗುಂಪು ಸೀದಾ ಆಕೆಯನ್ನ ಕಿಡ್ನ್ಯಾಪ್​ ಮಾಡಿದೆ.. ಆದ್ರೆ ಈ ಅಪಹರಣ ಪ್ರಕರಣದಲ್ಲೊಂದು ಟ್ವಿಸ್ಟ್ ಇದೆ.. ಹಾಗಿದ್ರೆ, ಬೆಂಗಳೂರಲ್ಲಿ ಪುಂಡರ ಹಾವಳಿಗೆ ಸಾಕ್ಷಿಯಾಗಿರೋ ಆ ವಿಡಿಯೋದಲ್ಲಿ ಏನಿದೆ..? ಯುವತಿಯನ್ನ ಕಿಡ್ನ್ಯಾಪ್ ಮಾಡಿದ್ದು ಯಾಕೆ..?, ಇವುಗಳ ಜೊತೆಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡ್ ಬರೋಣ ಬನ್ನಿ..

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more