News Hour ತೆರಿಗೆ ಯಥಾಸ್ಥಿತಿ.....ಆತ್ಮನಿರ್ಭರ ಭಾರತದ ಸ್ತುತಿ

Feb 1, 2022, 11:17 PM IST

ಬೆಂಗಳೂರು, (ಫೆ.01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ದೇಶದ 2022-23ನೇ ಸಾಲಿನ ಕೇಂದ್ರ ಬಜೆಟ್ (Uinon Budget 2022)  ಅನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದರು.

Budget 2022 LIVE: ಯಾವ ಕ್ಷೇತ್ರಕ್ಕೆ, ದಕ್ಕಿದ್ದೆಷ್ಟು? ಹೀಗಿದೆ ನಿರ್ಮಲಾ, ಮೋದಿ ಲೆಕ್ಕಾಚಾರ

ತೆರಿಗೆ ಯಥಾಸ್ಥಿತಿ.....ಆತ್ಮನಿರ್ಭರ ಭಾರತದ ಸ್ತುತಿ, ಇಡೀ ದಿನದ ಸುದ್ದಿರೌಂಡಪ್ ಈ ನ್ಯೂಸ್ ಅವರ್‌ನಲ್ಲಿ