ಕುದುರೆಯೇರಿ ಶಾಲೆಗೆ ಹೋಗ್ತಾನೆ ಈ ಹುಡುಗ, ಕೇಕ್ ತಿನ್ನಲು ಮುಗಿಬಿದ್ದ ಜನ..!

Feb 11, 2021, 9:30 AM IST

ಬೆಂಗಳೂರು (ಫೆ. 11): ಇಲ್ಲೊಂದು ಕಡೆ ರಸ್ತೆ ಉದ್ಘಾಟನೆ ಮಾಡಿ, ಸಚಿವರೊಬ್ಬರು ಕೇಕ್ ಕಟ್ ಮಾಡಿದ್ದಷ್ಟೇ. ಕೇಕ್ ತಿನ್ನಲು ಸೇರಿದ್ದ ಜನ ಮುಗಿ ಬಿದ್ದರು. ಇಲ್ಲೊಬ್ಬ ವಾಟರ್ ಗನ್ ಹಿಡಿದು ಗಾಡಿ ವಾಶ್ ಮಾಡ್ತಿದ್ದ. ಆಗ ಅವನಿಗೆ ಕರೆಂಟ್ ಹೊಡೆದಿತ್ತು. ಮುಂದೇನಾಯ್ತು..?  ಮಕ್ಕಳು ಶಾಲೆಗೆ ಬಸ್‌ನಲ್ಲೋ, ಪೋಷಕರ ಜೊತೆಗೋ ಹೋಗದನ್ನ ನೋಡಿದ್ದೇವೆ. ಇಲ್ಲೊಬ್ಬ ಪೋರ ಕುದುರೆ ಏರಿ ಹೋಗ್ತಾನೆ. ಯಾರಪ್ಪಾ ಈ ಹುಡುಗ..?