2 ದಶಕಗಳು: 4 ಬಾರಿ ಸಿಎಂ, 2 ಬಾರಿ ಪಿಎಂ..! ಮೋದಿ 20 ವರ್ಷ ಅಧಿಕಾರ

2 ದಶಕಗಳು: 4 ಬಾರಿ ಸಿಎಂ, 2 ಬಾರಿ ಪಿಎಂ..! ಮೋದಿ 20 ವರ್ಷ ಅಧಿಕಾರ

Published : Oct 08, 2021, 04:46 PM ISTUpdated : Oct 08, 2021, 04:49 PM IST

2001 ರಿಂದ 2022ರ: 20 ವರ್ಷದ ಮೋದಿ ಮಹಾಪರ್ವ. 4 ಬಾರಿ ಸಿಎಂ 2 ಬಾರಿ ಪಿಎಂ. ಜಗತ್ತಿನ ಜನಪ್ರಿಯ ಹಾಗೂ ದೇಶದ ಪ್ರಭಾವಿ ನಾಯಕ ನರೇಂದ್ರ ಮೋದಿ.7306 ದಿನಗಳ ದಣಿವರಿಯದ ನಾಯಕನಿಗೆ 20 ವರ್ಷಗಳ ಕಾಲ ಕ್ರಾಂತಿ. 2001ರಿಂದ 22ರತನಕ ಮೋದಿಯ ಮಹಾಪರ್ವ ಇದು. 2002ರಲ್ಲಿ ಎರಡನೇ ಬಾರಿಗೆ ಸಿಎಂ ಆಗಿದ್ದರು ಮೋದಿ.

2001 ರಿಂದ 2022ರ: 20 ವರ್ಷದ ಮೋದಿ(Modi) ಮಹಾಪರ್ವ. 4 ಬಾರಿ ಸಿಎಂ 2 ಬಾರಿ ಪಿಎಂ. ಜಗತ್ತಿನ ಜನಪ್ರಿಯ ಹಾಗೂ ದೇಶದ ಪ್ರಭಾವಿ ನಾಯಕ ನರೇಂದ್ರ ಮೋದಿ.7306 ದಿನಗಳ ದಣಿವರಿಯದ ನಾಯಕನಿಗೆ 20 ವರ್ಷಗಳ ಕಾಲ ಕ್ರಾಂತಿ. 2001ರಿಂದ 22ರತನಕ ಮೋದಿಯ ಮಹಾಪರ್ವ ಇದು. 2002ರಲ್ಲಿ ಎರಡನೇ ಬಾರಿಗೆ ಸಿಎಂ ಆಗಿದ್ದರು ಮೋದಿ.

ಆ್ಯಂಬುಲೆನ್ಸ್‌ ಸೈರನ್‌ ಆಗಿ ಆಕಾಶವಾಣಿ ಟ್ಯೂನ್‌: ನಿತಿನ್‌ ಗಡ್ಕರಿ

2007ರಲ್ಲಿ ಮೂರನೇ ಬಾರಿ ಸಿಎಂ ಆಗಿದ್ದಾರೆ ಮೋದಿ. 2012ರಲ್ಲಿ ಡಿಸೆಂಬರ್ 20ರಲ್ಲಿ ಮೋದಿ 4ನೇ ಬಾರಿ ಸಿಎಂ ಆಗಿದ್ದರು. 2014ರಲ್ಲಿ ಮೇಯಲ್ಲಿ ಮೊದಲ ಬಾರಿ ಪಿಎಂ ಆಗಿದ್ದರು ಪ್ರಧಾನಿ ಮೋದಿ. 2019 ಮೇ 30ರಲ್ಲಿ ಎರಡನೇ ಬಾರಿ ಪಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 4 ಬಾರಿ ಮುಖ್ಯಮಂತ್ರಿ 2 ಬಾರಿ ಪ್ರಧಾನಮಂತ್ರಿ. ದಣಿವರಿಯದ ನಾಯಕನದ್ದು 20 ವರ್ಷಗಳ ದೀರ್ಘ ಅಧಿಕಾರ.

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!