ಕೊರೋನಾ ಮಧ್ಯೆ ಟೂಲ್‌ಕಿಟ್‌ ಬಾಂಬ್: ಮೋದಿ ವಿರುದ್ಧ ಕುತಂತ್ರ?: ಸೌಮ್ಯಾ ವರ್ಮಾ ಯಾರು?

May 20, 2021, 5:40 PM IST

ನವದೆಹಲಿ(ಮಢ.20): ಪ್ರಧಾನಿ ಮೋದಿ ವರ್ಚಸ್ಸು ಹಾಳು ಮಾಡಲು ಕಾಂಗ್ರೆಸ್‌ ಹೆಣೆಯಿತಾ ಟೂಲ್‌ಕಿಟ್‌ ಕುತಂತ್ರ? ಕೊರೋನಾ ಎರಡನೇ ಅಲೆಗೆ ಇಂಡಿಯನ್ ವೈರಸ್ ಹೆಸರಿಟ್ಟಿದ್ದು ಅವರೇನಾ? ಬಿಜೆಪಿ ಟೂಲ್‌ ಕಿಟ್‌ ಬಾಂಬ್, ಕಾಂಗ್ರೆಸ್‌ ಫೋರ್ಜರಿ ಆರೋಪ. ಟೂಲ್‌ಕಿಟ್‌ ಹಿಂದಿನ ಅಸಲಿ ಸೂತ್ರದಾರರು ಯಾರು?

ಕೊರೋನಾದಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ

ಟೂಲ್‌ ಕಿಟ್‌ ವಿಚಾರವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಆರೋಪ, ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಆದರೆ ಇವೆಲ್ಲದರ ನಡುವೆ ಕೇಳಿ ಬಂದ ಹೆಸರು ಸೌಮ್ಯಾ ವರ್ಮಾ ಯಾರು? ಈ ಕುರಿತಾದ ಒಂದು ವರದಿ ಇಲ್ಲಿದೆ.