ಬಿಎಸ್‌ವೈ ಪಾಲಿಗೆ ವರವಾದ ಕೇಂದ್ರದ ಹೊಸ ಕ್ಯಾಬಿನೆಟ್‌: ಮೋದಿ ಟೀಂ ರಹಸ್ಯ!

ಬಿಎಸ್‌ವೈ ಪಾಲಿಗೆ ವರವಾದ ಕೇಂದ್ರದ ಹೊಸ ಕ್ಯಾಬಿನೆಟ್‌: ಮೋದಿ ಟೀಂ ರಹಸ್ಯ!

Published : Jul 09, 2021, 05:54 PM ISTUpdated : Jul 09, 2021, 05:55 PM IST

ಯಂಗ್‌ ಹಾಗೂ ಎನರ್ಜಿಟಿಕ್ ಆಗಿರುವ ಮೋದಿ ಹೊಸ ಟೀಂ ದೇಶಕ್ಕೆ ಸ್ಪಷ್ಟ ಸಂದೇಶವೊಂದನ್ನು ಕೊಟ್ಟಿದೆ. ಇತ್ತ ಡಿವಿಎಸ್‌ ಔಟ್‌, ಅತ್ತ ಶೋಭಾ ಇನ್‌. ಈ ನಿರ್ಧಾರದ ಹಿಂದಿದೆಯಂತೆ ನಿಗೂಢ ರಹಸ್ಯ. ಆ ರಹಸ್ಯ ಬೇಧಿಸಿದರೆ ಗೋಚರಿಸುತ್ತಂತೆ ಯೋಗಿ ಹಾಗೂ ಬಿಎಸ್‌ವೈಗೆ ಕೊಟ್ಟಿರುವ ಅಭಯ. ಹೌದು ಜಾತಿ ಸಮೀಕರಣ ಹಾಗೂ ಪ್ರತಿಭೆ ಅನಾವರಣದಿಂದ 2024ರ ಅಶ್ವಮೇಧ ಗೆಲ್ಲಿಸುತ್ತಾ ಮೋದಿಯ ಸ್ಪೆಷಲ್ 43?

ನವದೆಹಲಿ(ಜು.09): ಯಂಗ್‌ ಹಾಗೂ ಎನರ್ಜಿಟಿಕ್ ಆಗಿರುವ ಮೋದಿ ಹೊಸ ಟೀಂ ದೇಶಕ್ಕೆ ಸ್ಪಷ್ಟ ಸಂದೇಶವೊಂದನ್ನು ಕೊಟ್ಟಿದೆ. ಇತ್ತ ಡಿವಿಎಸ್‌ ಔಟ್‌, ಅತ್ತ ಶೋಭಾ ಇನ್‌. ಈ ನಿರ್ಧಾರದ ಹಿಂದಿದೆಯಂತೆ ನಿಗೂಢ ರಹಸ್ಯ. ಆ ರಹಸ್ಯ ಬೇಧಿಸಿದರೆ ಗೋಚರಿಸುತ್ತಂತೆ ಯೋಗಿ ಹಾಗೂ ಬಿಎಸ್‌ವೈಗೆ ಕೊಟ್ಟಿರುವ ಅಭಯ. ಹೌದು ಜಾತಿ ಸಮೀಕರಣ ಹಾಗೂ ಪ್ರತಿಭೆ ಅನಾವರಣದಿಂದ 2024ರ ಅಶ್ವಮೇಧ ಗೆಲ್ಲಿಸುತ್ತಾ ಮೋದಿಯ ಸ್ಪೆಷಲ್ 43?

ಮೋದಿ ಹೊಸ ಟೀಂ: ಸಂಪುಟ ಸರ್ಜರಿ ಹಿಂದಿದೆಯಾ ಇನ್ನೊಂದು ಲೆಕ್ಕಾಚಾರ?

ಮುಂದಿನ ಲೋಕಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇರುವಾಗಲೇ ಮೋದಿ ಅಖಾಡಕ್ಕೆ ಹೊಸ ಆಟಗಾರರನ್ನು ಇಳಿಸಿದ್ದಾರೆ. ಮೋದಿಯ ಈ ಚಾಣಾಕ್ಷ ನಡೆಗೆ ಎದುರಾಳಿಗಳು ಮುಗ್ಗರಿಸುತ್ತಾರಾ? ಇಲ್ಲಿದೆ ಒಂದು ರಿಪೋರ್ಟ್‌

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?