'ನಮೋ' ಬಂದ ಬಳಿಕ ಬದಲಾಯ್ತು ಸೇನೆಯ ಪ್ರತಾಪ: ಬತ್ತಳಿಕೆಯಲ್ಲಿವೆ  ಪವರ್ ಫುಲ್ ಅಸ್ತ್ರಗಳು

'ನಮೋ' ಬಂದ ಬಳಿಕ ಬದಲಾಯ್ತು ಸೇನೆಯ ಪ್ರತಾಪ: ಬತ್ತಳಿಕೆಯಲ್ಲಿವೆ ಪವರ್ ಫುಲ್ ಅಸ್ತ್ರಗಳು

Published : Jan 16, 2023, 03:20 PM IST

ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ. ಮೋದಿ ಬಂದ ಮೇಲೆ ನಮ್ಮ ಸೇನೆಯ ರೂಪ ಪ್ರತಾಪ ಎರಡೂ ಕೂಡ ಬದಲಾಗಿದೆ.

ಭಾರತದ ಸೇನೆ ಇಂದು ಬಲಿಷ್ಠವಾಗಿದೆ. ಮೂರು ಪಡೆ, ನೂರಾರು ಸಾಹಸ. ವಿಶ್ವದ ಬಲಿಷ್ಠ ಸೇನೆಗಳಲ್ಲಿ ಭಾರತ ಕೂಡ ಒಂದು. ಸಮರದೊಳಗೆ ನಮ್ಮನ್ನ ಕೆಣಕಿ ಉಳಿದವರಿಲ್ಲ ಎಂಬ ಸಂದೇಶವನ್ನು ನಮ್ಮ ಸೇನೆ ಸಾರಿದೆ. ಸೋಲರಿಯದ ನಮ್ಮ ಸೇನೆಗೆ ಇದೀಗ  ಪ್ರಚಂಡ ಶಕ್ತಿ ಬಂದಿದೆ. ಸಂಕ್ರಾಂತಿ ಖುಷಿ, ಆರ್ಮಿ ಡೇ ಜೋಶ್. ಯೋಧರಿಗೆ ಮೋದಿ ಶ್ಲಾಘನೆ ನೀಡಿದ್ದಾರೆ. ಮೋದಿ ಅವಧಿಯಲ್ಲಿ ಭಾರತೀಯ ಸೇನೆಗೆ ಪ್ರಚಂಡ ಶಕ್ತಿ ನಮೋ ನೀಡಿದ್ದೇನು..? ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more