ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!

ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!

Published : Dec 01, 2025, 12:28 PM IST

2047ರ ವಿಕಸಿತ ಭಾರತದ ಕಡೆ ಮೋದಿ ದಿಟ್ಟ ಹೆಜ್ಜೆ..! ನಮೋ ಬಲ.. ದಳಪತಿ ದಾಳ.. ಚೀನಾಗೆ ಚೆಕ್‌ಮೇಟ್..! 7280 ಕೋಟಿ.. ಭಾರತದ ಭವಿಷ್ಯಕ್ಕೆ ಭದ್ರ ಬುನಾದಿ..! ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಸಾಹಸ.. ಹೊಸ ಕ್ರಾಂತಿ..!

2047ರ ವಿಕಸಿತ ಭಾರತದ ಕಡೆ ಮೋದಿ ದಿಟ್ಟ ಹೆಜ್ಜೆ..! ನಮೋ ಬಲ.. ದಳಪತಿ ದಾಳ.. ಚೀನಾಗೆ ಚೆಕ್‌ಮೇಟ್..! 7280 ಕೋಟಿ.. ಭಾರತದ ಭವಿಷ್ಯಕ್ಕೆ ಭದ್ರ ಬುನಾದಿ..! ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಸಾಹಸ.. ಹೊಸ ಕ್ರಾಂತಿ..!  ತಂತ್ರಜ್ಞಾನ ಮತ್ತು ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ  ಹೊಸ ವೇಗ  ನೀಡಲು ಕೇಂದ್ರ ಸರ್ಕಾರ ರೂಪಿಸಿದೆ ಮಾಸ್ಟರ್ ಪ್ಲಾನ್..  ಹಾಗಿದ್ರೆ ಏನಿದು ಮೋದಿ ಸರ್ಕಾರದ ದಿಟ್ಟ ಹೆಜ್ಜೆ..? ಏನಿದು ಕೈಗಾರಿಕಾ ಕ್ರಾಂತಿಯಲ್ಲಿ ಮೋದಿ ಮಾರ್ಗ..ಕುಮಾರ ಪರ್ವ..? ಪರ್ಮನೆಂಟ್  ಮ್ಯಾಗ್ನೆಟ್​​ನ ಭಾರತದಲ್ಲಿ ತಯಾರಿಸಲು ರೇರ್ ಅರ್ಥ್​ ಪರ್ಮನೆಂಟ್ ಮ್ಯಾಗ್ನೆಟ್​  ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಮೂಲಕ ಚೀನಾದ ಪಾರುಪತ್ಯಕ್ಕೆ ಕೌಂಟರ್ ಕೊಡೋ ನಿಟ್ಟಿನಲ್ಲಿ ಭಾರತ ಹೆಜ್ಜೆಯಿಟ್ಟಿದೆ. ಹಾಗಿದ್ರೇ ಏನಿದು ಯೋಜನೆ..? ಇದ್ರ ಗುರಿ, ಉದ್ದೇಶವೇನು..? ರೂಪುರೇಷೆಗಳು ಹೇಗಿವೆ..? ಅಷ್ಟಕ್ಕೂ ಈ ಬೃಹತ್ ಯೋಜನೆ ಭಾರತದ ಪಾಲಿಗೆ ಯಾಕಷ್ಟು ಮಹತ್ವದಾಗಿದೆ. ರೇರ್ ಅರ್ಥ್​ ಪರ್ಮನೆಂಟ್ ಮ್ಯಾಗ್ನೆಟ್​ ಯೋಜನೆ ಭಾರತಕ್ಕೆ ಯಾಕೆ ಮುಖ್ಯ..? ವಿಕಸಿತ ಭಾರತದ ಕನಸು ನನಸಾಗಿಸೋಕೆ  ಈ ಯೋಜನೆ ಎಷ್ಟು ಇಂಪಾರ್ಟೆಂಟ್ ಆಗಿದೆ..? ಜೊತೆಗೆ  ಈ ರೇರ್ ಅರ್ಥ್​ ಪರ್ಮನೆಂಟ್ ಮ್ಯಾಗ್ನೆಟ್​ನ ಏನೇನಕ್ಕೆ ಬಳಸ್ತಾರೆ.

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more