ಅಚ್ಚರಿಯ ಭವಿಷ್ಯ ನುಡಿದ ಬಾಬಾ ವಂಗಾ..! ಯುರೋಪ್‌ನ ದೊಡ್ಡ ದೇಶಗಳಲ್ಲಿ ಭಯೋತ್ಪಾದಕ ದಾಳಿ !

ಅಚ್ಚರಿಯ ಭವಿಷ್ಯ ನುಡಿದ ಬಾಬಾ ವಂಗಾ..! ಯುರೋಪ್‌ನ ದೊಡ್ಡ ದೇಶಗಳಲ್ಲಿ ಭಯೋತ್ಪಾದಕ ದಾಳಿ !

Published : Dec 18, 2023, 09:49 AM IST

ಉಗ್ರರಿಂದ ಜೈವಿಕ ಅಸ್ತ್ರ ಪ್ರಯೋಗದ ಮುನ್ಸೂಚನೆ ಕೊಟ್ಟ ಭವಿಷ್ಯ
2024ಕ್ಕೆ ಸುನಾಮಿ ಅಲರ್ಟ್ ಕೊಟ್ಟ ನಾಸ್ಟ್ರಾಡಾಮಸ್ ಭವಿಷ್ಯ
ರಷ್ಯಾ ಪ್ರಧಾನಿಗೆ ಹತ್ಯೆಯ ಬಗ್ಗೆ ಭವಿಷ್ಯ ನುಡಿದ ಬಾಬಾ ವಂಗಾ

ಹೊಸ ವರ್ಷ 2024ಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಒಂದು ಕಡೆ ಬರಗಾಲ, ಇನ್ನೊಂದು ಕಡೆ ಪ್ರವಾಹ ಉಂಟಾಗುತ್ತಿದೆ. ಮತ್ತೊಂದೆಡೆ ಯುದ್ಧ ನಡೆಯುತ್ತಿದೆ. ಆದ್ರೆ 2024ಕ್ಕೆ ಇದಕ್ಕಿಂತ ಭೀಕರ ಘಟನೆಗಳು ನಡೆಯಲಿವೆ ಎಂದು ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯ ನುಡಿದ್ದಾರೆ. ಇವರು ಫ್ರೆಂಚ್‌ ಭವಿಷ್ಯಕಾರರಾಗಿದ್ದಾರೆ. ಬಾಬಾ ವಾಂಗಾ(Baba Vanga) ಇಲ್ಲಿಯತನಕ ನುಡಿದಿರುವ ಭವಿಷ್ಯಗಳು ಸತ್ಯವಾಗಿವೆ. ಸಮುದ್ರದಲ್ಲಿ ಅಲ್ಲೋಲ ಕಲ್ಲೋಲವಾಗುತ್ತೆ ಎಂದು ಹೇಳಿದ್ದರು. ಅಲ್ಲದೇ 2024ರಲ್ಲಿ ಚೀನಾ(China) ಅನ್ಯ ದೇಶದೊಂದಿಗೆ ಯುದ್ಧ ಮಾಡಲಿದೆಯಂತೆ. ಹಾಗಾಗಿ 2024ಕ್ಕೂ  ಕದನ ತಪ್ಪಿದ್ದಲ್ಲ. ಭವಿಷ್ಯವಾಣಿ ಒಂದರ ಪ್ರಕಾರ, ವಿಶ್ವದಲ್ಲಿ ಬರಗಾಲ ತಾಂಡವ ಆಡಲಿದೆಯಂತೆ. ಎರಡನೇ ಭವಿಷ್ಯದ ಪ್ರಕಾರ, ಸುನಾಮಿ(Tsunami) ಆಗಲಿದೆಯಂತೆ. ಚೀನಾ ಅನ್ಯ ದೇಶದೊಂದಿಗೆ ಯುದ್ಧ ಮಾಡುತ್ತದೆ ಎಂಬುದು ಮೂರನೇ ಭವಿಷ್ಯವಾಗಿದೆ. ಪರಮಾಣು ಸ್ಫೋಟವಾಗಲಿದೆ ಎಂಬುದು ನಾಲ್ಕನೇ ಭವಿಷ್ಯವಾಗಿದೆ. ಹೀಗೆ ಹಲವಾರು ಭವಿಷ್ಯವನ್ನು ನಾಸ್ಟ್ರಾಡಾಮಸ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಹೊಸ ರೂಪ ಬದಲಿಸಿ ದಾಳಿ ಮಾಡ್ತಿರುವ ಎಓ.1 ವೈರಸ್..! ಅಯ್ಯಪ್ಪ ಭಕ್ತರೇ ಕುರುನಾಡಿಗೆ ಕಂಟಕ ಆಗ್ತಾರಾ..?

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more