Jan 31, 2020, 11:17 AM IST
ನವದೆಹಲಿ (ಜ. 31): ನೇಣಿಗೇರುವ ಸಮಯ ಹತ್ತಿರ ಬಂದರೂ ಅತ್ಯಾಚಾರಿಗೆ ಕೊಂಚವೂ ಪಶ್ಚಾತ್ತಾಪವಿಲ್ಲ. ಕಾರಾಗೃಹದಲ್ಲಿ ಚಿತ್ರ, ಡೈರಿ ಬರೆದಿದ್ದಾನೆ ನಿರ್ಭಯಾ ಅತ್ಯಾಚಾರಿ. ' ನಿರ್ಭಯಾಳನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಲವ್ ಯೂ ನಿರ್ಭಯಾ' ಎಂದು ಯುವತಿ ಚಿತ್ರ ಬರೆದಿದ್ದಾನೆ ಅತ್ಯಾಚಾರಿ ವಿನಯ್ ಶರ್ಮಾ.
ನಿರ್ಭಯಾ ಕೇಸ್: ಮುಕೇಶ್ ಅರ್ಜಿ ವಜಾ, ಅತ್ತ ಹೊಸ ಅರ್ಜಿ ಸಲ್ಲಿಸಿದ ಅಕ್ಷಯ್ ಸಿಂಗ್!
ಜೊತೆಗೆ ಜೈಲಿನಲ್ಲಿ ಏಕಾಂತ ದೂರ ಮಾಡಿದ್ದೇ ನಿರ್ಭಯಾ ಎಂದು ಕವಿತೆಯನ್ನೂ ಬರೆದಿದ್ದಾನೆ. ಜೈಲು ಸೇರಿ 8 ವರ್ಷವಾದರೂ ತಪ್ಪಿನ ಬಗ್ಗೆ ಪಶ್ಚಾತ್ತಾಪವಿಲ್ಲದಿರುವುದು ದುರಂತ!