ರಾಜ್ಯಕ್ಕೂ ಬಾವಲಿ ಕಾಟ.. ಗಣೇಶ ಹಬ್ಬದ ನಡುವೆ ಬೇಡ ಹುಚ್ಚಾಟ

ರಾಜ್ಯಕ್ಕೂ ಬಾವಲಿ ಕಾಟ.. ಗಣೇಶ ಹಬ್ಬದ ನಡುವೆ ಬೇಡ ಹುಚ್ಚಾಟ

Published : Sep 10, 2021, 11:50 PM ISTUpdated : Sep 11, 2021, 07:43 AM IST

*  ಕಲಬುರಗಿ ಗದ್ದುಗೆಗಾಗಿ ಜೆಡಿಎಸ್‌ನಿಂದ ಗಣೇಶನಿಗೆ ಪೂಜೆ!
* ತಪ್ಪಿತೆ ಇಸ್ರೇಲ್ ಲೆಕ್ಕಾಚಾರ.. ದೇಶಕ್ಕೆ ಕೊರೋನಾ ಕಾಟ
* ರಾಜ್ಯಾದ್ಯಂತ ಸರಳ, ಸಂಭ್ರಮದ ಗಣೇಶ ಹಬ್ಬ
* ಹಬ್ಬ ಆಚರಣೆ ವೇಳೆ ನಿಯಮ ಮರೆಯಬೇಡಿ

ಬೆಂಗಳೂರು(ಸೆ. 10)  ಕಲಬುರಗಿ ಮೇಯರ್ ಗದ್ದುಗೆ ಫೈಟ್ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ.   ದೇವೇಗೌಡರು ಮತ್ತು ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರೆ ಇನ್ನೊಂದು ಕಡೆ ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಜತೆ ಮಾತು ಕತೆ ನಡೆಸಿದ್ದಾರೆ.

ಕೇರಳದಿಂದ ಬರುವವರಿಗೆ ಬ್ರೇಕ್

ಗಣೇಶ ಹಬ್ಬದ ನಡುವೆ ನಿಯಮ ಮರೆಯಬೇಡಿಕೊರೋನಾ ಮೂರನೇ ಅಲೆ ಆತಂಕ ಕಾಡುತ್ತಲೇ ಇದೆ. ಈ ನಡುವೆ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸುವುದು ನಮ್ಮೆಲ್ಲರ ಜವಾಬ್ದಾರಿ.   ಕೊರೋನಾ ನಿರ್ಬಂಧದ ನಡುವೆ ಗಣೇಶ ಹಬ್ಬ ನಡೆದಿದೆ. ಸರ್ಕಾರದ ಗೊಂದಲದ ನಿಯಮಗಳಿಗೆ ಹಿಂದು ಸಂಘಟನೆಗಳು ಠಕ್ಕರ್ ಕೊಟ್ಟಿವೆ. ಇಸ್ರೇಲ್ ಅತಿ ವೇಗವಾಗಿ ಲಸಿಕೆ ನೀಡಿಕೆ ಮಾಡಿತ್ತು. ಆದರೆ ಕೆಲವು ಸಂಪ್ರದಾಯವಾದಿಗಳಿಂದ  ಮತ್ತೆ ಕೊರೋನಾ ಸಮಸ್ಯೆ ಕಾಣಬೇಕಾಗಿದೆ.  ನಿಶ್ವಿತಾರ್ಥವಾಗಿದ್ದ ಯುವತಿ ಪರಾರಿ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ಇದೊಂದು ವಿಚಿತ್ರ ಲವ್ ಮ್ಯಾರೇಜ್ ರಿವೆಂಜ್ ಕತೆ.   ವರ್ಷಗಳ ನಂತರ ತವರು ಮನೆಯಿಂದ ಸೇಡು ತೀರಿಸಿಕೊಳ್ಳಲಾಗಿದೆ ಎಂಬ ಆರೋಪ ಬಂದಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ..

 

 

 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?