ಮುಗಿಯದ 'RSS' ವಾಕ್ ಸಮರ,  ಈಶ್ವರಪ್ಪ ಎಂಥಾ ಮಾತು!

ಮುಗಿಯದ 'RSS' ವಾಕ್ ಸಮರ,  ಈಶ್ವರಪ್ಪ ಎಂಥಾ ಮಾತು!

Published : Oct 08, 2021, 11:23 PM ISTUpdated : Oct 09, 2021, 04:15 AM IST

* ನಾನು ಯಾವ ಕಾಲದಲ್ಲಿಯೂ RSS ಹೊಗಳಿಲ್ಲ
* ಬಿಜೆಪಿ ನಾಯಕರ ಮಾತಿಗೆ ದೇವೇಗೌಡ ತಿರುಗೇಟು
*  'ಕುಮಾರಸ್ವಾಮಿ ಯಾವ ಲೆಕ್ಕನ್ರಿ' ಎಂದ ಈಶ್ವರಪ್ಪ
* ಮೈಸೂರು ಕೋರ್ಟ್ ಬಾಂಬ್ ಬ್ಲಾಸ್ಟ್ ಆರೋಪಿಗಳಿಗೆ ಶಿಕ್ಷೆ

ಬೆಂಗಳೂರು(ಅ.  08)  ಆರ್‌ ಎಸ್‌ ಎಸ್‌ (RSS) ಕುರಿತು ಹುಟ್ಟಿಕೊಂಡ ನಾಯಕರ ನಡುವಿನ ವಾಕ್ ಸಮರ ಮುಗಿದಿಲ್ಲ.  ಎಚ್‌ಡಿ ಕುಮರಸ್ವಾಮಿ (HD Kumaraswamy)ಆರ್‌ ಎಸ್‌ ಎಸ್‌ ಬಗ್ಗೆ ಮಾತನಾಡಲು ಯಾವ ಲೆಕ್ಕ ಎಂದು ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಆಕ್ರೋಶ ಹೊರ ಹಾಕಿದ್ದರೆ ಇದಕ್ಕೆ ಕುಮಾರಸ್ವಾಮಿ ಸಹ ಕೌಂಟರ್ ಕೊಟ್ಟಿದ್ದಾರೆ. 

ಮುಸ್ಲಿಂ ಅಭ್ಯರ್ಥಿ.. ಎಲ್ಲ ಆರೋಪಗಳಿಗೆ ದೇವೇಗೌಡರ ಸ್ಪಷ್ಟ ಉತ್ತರ!

ಆರ್‌ಎಸ್‌ಎಸ್‌ (RSS) ಹೊಗಳಿದ್ದರು ಎನ್ನುವ ಮಾತುಗಳು ಹಾಗೂ ನಾಯಕರ ಪೋಸ್ಟ್‌ಗೆ ಸ್ವತಃ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ (HD Devegowda) ಅವರು ಟಾಂಗ್ ಕೊಟ್ಟಿದ್ದಾರೆ.   ಮೈಸೂರು ಕೋರ್ಟ್ ಬಾಂಬ್ ಬ್ಲಾಸ್ಟ್ ಮಾಡಿದ್ದವರಿಗೆ ಶಿಕ್ಷೆ ಪ್ರಕಟವಾಗಿದೆ. ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಎನ್‌ಐಎ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಸೋಮವಾರ ಶಿಕ್ಷೆ ಪ್ರಮಾಣ ನಿಗದಿಯಾಗಲಿದೆ.

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?