Feb 26, 2021, 12:04 AM IST
ಬೆಂಗಳೂರು(ಫೆ. 25) ಡಿಜೆ ಹಳ್ಳಿ..ಕೆಜಿ ಹಳ್ಳಿ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಮಾಜಿ ಮೇಯರ್ ಸಂಪತ್ ರಾಜ್ ಗೆ ಡಿಕೆ ಶಿವಕುಮಾರ್ ಕ್ಲೀನ್ ಚಿಟ್ ನೀಡಿದ್ದಾರೆ! ಹಾಗಾದರೆ ಮುಂದೇನು?
ಯಾರೀಕೆ ದಿಶಾ ರವಿ, ಏನಿದು ಟೂಲ್ ಕಿಟ್ ?
ಪಂಚಮಸಾಲಿ ಮೀಸಲು ಹೋರಾಟ ಮತ್ತೊಂದು ಕೋನ ಪಡೆದುಕೊಂಡಿದೆ. ವಂಚಕ ನೀರವ್ ಮೋದಿಯನ್ನು ಭಾರತಕ್ಕೆ ಕರೆತರುತ್ತಾರಾ? ನೀರವ್ ಮೋದಿ ಭಾರತಕ್ಕೆ ಬರುವುದು ಹತ್ತಿರ... ಮುಂದಿರುವ ಆಯ್ಕೆಗಳು ಏನು? ಎಲ್ಲ ವಿಚಾರಗಳು ನ್ಯೂಸ್ ಅವರ್ ನಲ್ಲಿ