
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಲವಾರು ಆಘಾತಕಾರಿ ಮತ್ತು ವಿಸ್ಮಯಕಾರಿ ವೀಡಿಯೋಗಳು ಇಲ್ಲಿವೆ.
ರೈಲು ಏರಿ ಪೋಸ್ ಕೊಟ್ಟ.. ಕರೆಂಟ್ ಶಾಕ್‌ಗೆ ಸತ್ತೇ ಹೋದ..! ಬೀದಿಗೆ ನುಗ್ಗಿದ ಒಂಟಿ ಸಲಗ.. ಆನೆ ಕೋಪಕ್ಕೆ ಆಫೀಸರ್ ಅಪ್ಪಚ್ಚಿ..! ನೀರಿಗೆ ಬೀಳ್ತಿದ್ದ ಮಗುವನ್ನ ದೇವರಂತೆ ಕಾಪಾಡಿದ ಶ್ವಾನ..! ರಸ್ತೆ ಮಧ್ಯೆ ಪ್ರಪಾತ.. ಟ್ರಕ್ ಭೂ ಸಮಾಧಿ..! ಹೀಗೆ ಸಿಸಿಟಿವಿಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಂತಹ ಕೆಲವು ವಿಡಿಯೋಗಳು ಇಲ್ಲಿವೆ.