ಮೋದಿ ಮಾತಲ್ಲಿ ವಾಗ್ದಾಳಿ + ವಾಗ್ದಾನ : ವಿಪಕ್ಷಗಳ ಟೀಕೆಗೆ ಮಾತಿನ ಮಿಸೈಲ್ ಉಡಾಯಿಸಿದ ಪ್ರಧಾನಿ..!

ಮೋದಿ ಮಾತಲ್ಲಿ ವಾಗ್ದಾಳಿ + ವಾಗ್ದಾನ : ವಿಪಕ್ಷಗಳ ಟೀಕೆಗೆ ಮಾತಿನ ಮಿಸೈಲ್ ಉಡಾಯಿಸಿದ ಪ್ರಧಾನಿ..!

Published : Feb 07, 2024, 04:20 PM IST

ಸಂಸತ್ತಿನಲ್ಲಿ ನರೇಂದ್ರ ಮೋದಿಯವರು ಅಕ್ಷರಷಃ ಅಬ್ಬರಿಸಿದ್ದರು. ತಮ್ಮ ಮೊನಚಾದ ಮಾತಿನ ಮೂಲಕ ಲೋಕಸಭೆಯಲ್ಲೇ ಟೀಕಾಕಾರರಿಗೆ ಮೋದಿ ಉತ್ತರ ಕೊಟ್ಟಿದ್ದರು. ಮೋದಿ ಅವರ ಮಾತಿನಲ್ಲಿ ಇನ್ನೂ ಯಾವೆಲ್ಲಾ ವಿಚಾರಗಳು ಮೊಳಗಿದವು ?ಮೋದಿ ತಗೊಂಡ ಪ್ರತಿಜ್ಞೆ ಎಂಥದ್ದು.? ಇಲ್ಲಿದೆ ಸುವರ್ಣ ಫೋಕಸ್‌ನಲ್ಲಿ ಕಂಪ್ಲೀಟ್ ಹೈಲೆಟ್ಸ್.

ಸಂಸತ್ತಿನಲ್ಲಿ ನರೇಂದ್ರ ಮೋದಿಯವರು ಅಕ್ಷರಷಃ ಅಬ್ಬರಿಸಿದ್ದರು. ತಮ್ಮ ಮೊನಚಾದ ಮಾತಿನ ಮೂಲಕ ಲೋಕಸಭೆಯಲ್ಲೇ ಟೀಕಾಕಾರರಿಗೆ ಮೋದಿ ಉತ್ತರ ಕೊಟ್ಟಿದ್ದರು. ವಿಪಕ್ಷಗಳ ವಿರುದ್ಧ ಸರಣಿ ಸಿಡಿಗುಂಡು ಹಾರಿಸಿದ್ರು.. ಕುಟುಂಬ ರಾಜಕಾರಣ, ಭ್ರಷ್ಟಾಚಾರ ಪ್ರಸ್ತಾಪಿಸಿ ಅಬ್ಬರಿಸಿದ ಮೋದಿ, ಮತ್ತೊಮ್ಮೆ ನಮ್ಮದೇ ಸರ್ಕಾರ ಅನ್ನೋ ಶಪಥ ಮಾಡಿದ್ರು. ತುಂಬಾ ಪ್ರಮುಖವಾದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಂಬರುವ ಲೋಕಸಭಾ  ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟ 400ರ ಗಡಿ ದಾಟುತ್ತೆ ಅನ್ನೋದನ್ನ ಮಾತ್ರ ಹೇಳಿಲ್ಲ. ಕಾಂಗ್ರೆಸ್ ನಾಯಕರ, ಅದ್ರಲ್ಲೂ ಮಾಜಿ ಪ್ರಧಾನಿಗಳಾಗಿದ್ದ ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿಯವರ ಪ್ರಸ್ತಾಪ ಮಾಡಿ ಕಾಂಗ್ರೆಸ್ ಮೇಲೆ ಹರಿಹಾಯ್ದರು.ಮೋದಿ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಪಕ್ಷದ ಮೇಲೆ ಪ್ರಬಲ ದಾಳಿ ಮಾಡಲೇ ಬೇಕು ಅನ್ನೋ ಸಿದ್ಧತೆಯಲ್ಲಿ ಮೋದಿ ಬಂದಂತಿತ್ತು. ಅವರ ಮಾತಿನಲ್ಲಿ ಇನ್ನೂ ಯಾವೆಲ್ಲಾ ವಿಚಾರಗಳು ಮೊಳಗಿದವು ಮೋದಿ ತಗೊಂಡ ಪ್ರತಿಜ್ಞೆ ಎಂಥದ್ದು.? ಇಲ್ಲಿದೆ ಸುವರ್ಣ ಫೋಕಸ್‌ನಲ್ಲಿ ಕಂಪ್ಲೀಟ್ ಹೈಲೆಟ್ಸ್.

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more