ಭಾರತಕ್ಕೆ ಬರಲಿದ್ದಾನೆ ಶರವೇಗದ ಸರದಾರ! ರೈಲೂ ಅಲ್ಲ, ವಿಮಾನವೂ ಅಲ್ಲ, ಯಾರಿವನು ವೇಗದೂತ?

ಭಾರತಕ್ಕೆ ಬರಲಿದ್ದಾನೆ ಶರವೇಗದ ಸರದಾರ! ರೈಲೂ ಅಲ್ಲ, ವಿಮಾನವೂ ಅಲ್ಲ, ಯಾರಿವನು ವೇಗದೂತ?

Published : Dec 16, 2024, 04:28 PM ISTUpdated : Dec 16, 2024, 06:00 PM IST

ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 20 ನಿಮಿಷಗಳಲ್ಲಿ! ಹೌದು ಹೈಪರ್‌ಲೂಪ್‌ ತಂತ್ರಜ್ಞಾನದ ಮೂಲಕ ಭಾರತೀಯ ರೈಲ್ವೆ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಲು ಸಜ್ಜಾಗಿದೆ. ಈ ವೇಗದೂತನ ಕರಾಮತ್ತು ಮತ್ತು ಸವಾಲುಗಳೇನು?

ಬೆಂಗಳೂರು To ಮಂಗಳೂರು ಜಸ್ಟ್ 20 ನಿಮಿಷ.. ಬೆಂಗಳೂರು To ಬೆಳಗಾವಿ ಬರೀ ಅರ್ಧಗಂಟೆ.. ಗಂಟೆಗೆ 1,200 ಕಿ.ಮೀ ಸ್ಪೀಡು.. ಮಿಂಚಿನಂತೆ ಫಾಸ್ಟು.. ರೈಲೂ ಅಲ್ಲ..ವಿಮಾನವೂ ಅಲ್ಲ..ಯಾರಿವನು ವೇಗದೂತ..? ಭಾರತಕ್ಕೆ ಬರಲಿದ್ದಾನೆ ಶರವೇಗದ ಸರದಾರ.. ಮಹಾ ಸಾಹಸಕ್ಕೆ ಕೈ ಹಾಕಿರುವ ಭಾರತೀಯ ರೈಲ್ವೆ..ಹೊಸ ಮೈಲಿಗಲ್ಲು..ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಲು ಮುಂದಾಗಿದೆ ಭಾರತ.. ಸ್ಪೀಡ್ಗೇನೆ ಸವಾಲು ಹಾಕೋ ಆ ಸರದಾರನಂತಿರೋ ವಾಹನ ಯಾವುದು..? ಏನದರ ತಾಕತ್ತು..ಅಂತ ನೋಡೋಣ. ಇದೇ ಈ ಹೊತ್ತಿನ ವಿಶೇಷ ವೇಗದೂತ

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more