PM Modi Birthday: ವಡ್ನಾಗರಿಂದ ವರ್ಲ್ಡ್ ಸ್ಟೇಜ್‌ವರೆಗೆ: ಮೋದಿ ಹೆಜ್ಜೆ ಹಾಕಿದ ಅಗ್ನಿಪಥದ ರೋಚಕ ರಹಸ್ಯ!

PM Modi Birthday: ವಡ್ನಾಗರಿಂದ ವರ್ಲ್ಡ್ ಸ್ಟೇಜ್‌ವರೆಗೆ: ಮೋದಿ ಹೆಜ್ಜೆ ಹಾಕಿದ ಅಗ್ನಿಪಥದ ರೋಚಕ ರಹಸ್ಯ!

Published : Sep 17, 2022, 01:39 PM IST

PM Narendra Modi: 72 ವರ್ಷಗಳಲ್ಲಿ 13 ವರ್ಷ ಮುಖ್ಯಮಂತ್ರಿ, ನಿರಂತರ 8 ವರ್ಷಗಳಿಂದ ಪ್ರಧಾನಿ ಪಟ್ಟದಲ್ಲಿ ಕೂತಿರೋ ಮೋದಿ 8 ವರ್ಷಗಳಲ್ಲಿ 8 ತ್ರಿವಿಕ್ರಮ ಹೆಜ್ಜೆಗಳನ್ನಿಟ್ಟಿದ್ದಾರೆ. ಈ 8 ಹೆಜ್ಜೆಗಳ ಕುರಿತಾದ ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ 

ನವದೆಹಲಿ (ಸೆ. 17): ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) 72ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ 72 ವರ್ಷಗಳಲ್ಲಿ 13 ವರ್ಷ ಮುಖ್ಯಮಂತ್ರಿ (Chief Minister), ನಿರಂತರ 8 ವರ್ಷಗಳಿಂದ ಪ್ರಧಾನಿ (Prime Minister) ಪಟ್ಟದಲ್ಲಿ ಕೂತಿರೋ ಮೋದಿ 8 ವರ್ಷಗಳಲ್ಲಿ 8 ತ್ರಿವಿಕ್ರಮ ಹೆಜ್ಜೆಗಳನ್ನಿಟ್ಟಿದ್ದಾರೆ. ಒಂದೊಂದು ಹೆಜ್ಜೆಯೂ ಒಂದಕ್ಕಿಂತ ಒಂದು ತ್ರಿವಿಕ್ರಮ ಹೆಜ್ಜೆ, ಕ್ರಾಂತಿಕಾರಿ ಹೆಜ್ಜೆ, ಸ್ವತಂತ್ರ ಭಾರತದಲ್ಲಿ ಯಾರೂ ಇಡದ ಹೆಜ್ಜೆ. ಗುಜರಾತ್ ಗಜಕೇಸರಿ ಇಟ್ಟಿರೋ ಈ 8 ಹೆಜ್ಜೆಗಳ ಕುರಿತಾದ ವಿಶೇಷ ಕಾರ್ಯಕ್ರಮವೇ ಇವತ್ತಿನ ಸುವರ್ಣ ಸ್ಪೆಷಲ್, ಮೋದಿ ತ್ರಿವಿಕ್ರಮ ಹೆಜ್ಜೆ.

PM Modi Birthday: ಪ್ರತಿಯೊಬ್ಬ ರಾಜಕಾರಣಿಗೂ ಮೋದೀಜಿ ಮಾದರಿ: ಸಿಎಂ ಬೊಮ್ಮಾಯಿ

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more