
ತಾಯಿ ಕಣ್ಣೆದುರೇ ಕಂದಮ್ಮನ ಮೇಲೆರಗಿದ ರೌಡಿ ನಾಯಿ., ಹುಡುಗಿ ವಿಚಾರಕ್ಕೆ ನಡುರಸ್ತೆಯಲ್ಲೇ ಪೊಲೀಸ್ ಮಗನ ದಾದಾಗಿರಿ, ದೇವಭೂಮಿ ದುರಂತ.. ಸಂಸದನ ಕಣ್ಣೇದುರೇ ಜಾರಿದ ಬೆಟ್ಟ..! ಹೀಗೆ ವೈರಲ್ ಆಗಿ ಸಂಚಲನ ಸೃಷ್ಟಿಸಿದ ಕೆಲ ಘಟನೆಗಳ ವೀಡಿಯೋಗಳು ಇಲ್ಲಿವೆ.
ಹೆರಿಗೆ ವಾರ್ಡ್ನಲ್ಲಿ ಫೈಟಿಂಗ್..! ಹೆರಿಗೆ ವಾರ್ಡ್ನಲ್ಲಿ ಮಹಿಳಾ ವೈದ್ಯರ ಕಿತ್ತಾಟ..!
ಹೆರಿಗೆ ವಾರ್ಡ್ನಲ್ಲಿ ಫೈಟಿಂಗ್..!
ಹೆರಿಗೆ ವಾರ್ಡ್ನಲ್ಲಿ ಮಹಿಳಾ ವೈದ್ಯರ ಕಿತ್ತಾಟ..!
ಬೆಡ್ ಮೇಲೆ ಗರ್ಭಿಣಿ ಮಹಿಳೆ ಒದ್ದಾಟ..!
ಜೀವ ಉಳಿಸೋ ವೈದ್ಯರಿಂದ ಇದೆಂಥಾ ರಂಪಾಟ..?
STORY:1
ಮಗುವಿನ ಮೇಲೆ ನಾಯಿ ದಾಳಿ..!
ತಾಯಿ ಕಣ್ಣೆದುರೇ ಮಗುವಿನ ಮೇಲೆರಗಿದ ನಾಯಿ..!
ಪುಟ್ಟ ಕಂದಮ್ಮನನ್ನ ಕಚ್ಚಿ ಎಳೆದಾಡಿದ ಡೆಡ್ಲಿ ಡಾಗ್
ಒಂದೂವರೆ ವರ್ಷದ ಮಗುವಿನ ಮೇಲೆ ನಾಯಿ ಅಟ್ಯಾಕ್
STORY:2
ಬಸ್ನಲ್ಲಿದ್ದಾಕೆ ರಸ್ತೆ ಪಾಲು..!
ಚಲಿಸುತ್ತಿದ್ದ ಬಸ್.. ಸಡನ್ ಬ್ರೇಕ್ ಹಾಕಿದ ಬಸ್ ಡ್ರೈವರ್
ಬಸ್ನಲ್ಲಿದ್ದ ಯುವತಿ ಮುಗ್ಗರಿಸಿ ಬಿದ್ದು ರಸ್ತೆ ಪಾಲು
ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ..!
STORY:3
ಪೊಲೀಸ್ ಮಗನ ಅಟ್ಟಹಾಸ..!
ಹುಡುಗಿ ವಿಚಾರಕ್ಕೆ ನಡುರಸ್ತೆಯಲ್ಲೇ ಕಿತ್ತಾಟ..!
ಯುವಕನ ಮೇಲೆ ಪೊಲೀಸ್ ಮಗನ ದಾದಾಗಿರಿ..!
ರಸ್ತೆಯಲ್ಲೇ ಹೊಡೆದಾಡಿಕೊಂಡ್ರೂ ಕ್ಯಾರೇ ಅನ್ನದ ಜನ
STORY:4
ಹೆರಿಗೆ ವಾರ್ಡ್ನಲ್ಲಿ ಫೈಟಿಂಗ್..! ಹೆರಿಗೆ ವಾರ್ಡ್ನಲ್ಲಿ ಮಹಿಳಾ ವೈದ್ಯರ ಕಿತ್ತಾಟ..!
ಬೆಡ್ ಮೇಲೆ ಗರ್ಭಿಣಿ ಮಹಿಳೆ ಒದ್ದಾಟ..!
ಜೀವ ಉಳಿಸೋ ವೈದ್ಯರಿಂದ ಇದೆಂಥಾ ರಂಪಾಟ..?
STORY:5
ಅರ್ಜಂಟ್ ಆಸಾಮಿ ಎಡವಟ್ಟು..!
ಶರವೇಗದಲ್ಲಿ ಮೇನ್ ರೋಡ್ಗೆ ನುಗ್ಗಿದ ಬೈಕ್..!
ಕಂಟ್ರೋಲ್ ತಪ್ಪಿ ಬೈಕ್ಗೆ ಗುದ್ದಿದ ಪಿಕಪ್..
ರಸ್ತೆಯಲ್ಲೇ ಬೈಕ್ ಛಿದ್ರ.. ಛಿದ್ರ.. ಸವಾರರ ಪಾಡೇನು..?
STORY:6
ಬಸ್ ಚಕ್ರಕ್ಕೆ ಸಿಲುಕಿ ಒದ್ದಾಟ..!
ಓವರ್ ಟೇಕ್ ಹುಚ್ಚು.. ಅವಸರದ ಆಸಾಮಿ
ಬಸ್ ಓವರ್ ಟೇಕ್ ಮಾಡುವ ಸಾಹಸ..!
ಚಕ್ರಕ್ಕೆ ಸಿಲುಕಿ ರಸ್ತೆಯಲ್ಲೇ ಬಿದ್ದು ಒದ್ದಾಟ..!
STORY:7
ವಿದ್ಯುತ್ ಶಾಕ್.. ಸಾವು..!
ವಿದ್ಯುತ್ ತಂತಿಗೆ ತಾಕಿದ ಸ್ಟೀಲ್ ಏಣಿ..!
ಏಣಿ ಕೈಯಲ್ಲಿ ಹಿಡಿದಿದ್ದ ವ್ಯಕ್ತಿಗೆ ಕರೆಂಟ್ ಶಾಕ್..!
ಟೆರೇಸ್ ಮೇಲಿಂದ ಬಿದ್ದು ಮೃತ ಪಟ್ಟ ವ್ಯಕ್ತಿ..!
STORY:8
ದೇವಭೂಮಿ ದುರಂತ..!
ಸಂಸದನ ಕಣ್ಣೆದುರೇ ಜಾರಿ ಬಿತ್ತು ಬೆಟ್ಟ..!
ಹಾನಿ ಪ್ರದೇಶ ಪರಿಶೀಲನೆ ವೇಳೆ ತಪ್ಪಿದ ದುರಂತ
ರಸ್ತೆಗೆ ಉರುಳಿ ಬಿತ್ತು ಬೃಹತ್ ಬಂಡೆ ಕಲ್ಲು..!
+++++++++++++++++++++++++++++++++++++++++++++++++++++++++++++++++++
SEGMENT-2
STORY:1
ರಾಯಲ್ ಕಳ್ಳ..!
ರಾಯಲ್ ಆಗಿ ಕಾರ್‌ನಲ್ಲಿ ಎಂಟ್ರಿ ಕೊಟ್ಟ..!
ರಸ್ತೆ ಸೈಡಲ್ಲಿದ್ದ ಕುರಿ ಕದ್ದು ಪರಾರಿ..!
ಖಾಕಿ ಕೈಗೆ ತಗ್ಲಾಕೊಂಡು ಒದೆ ತಿಂದ..!
STORY:2
ವೃದ್ಧ ಗ್ರೇಟ್ ಎಸ್ಕೇಪ್..!
ಚಲಿಸೋ ಟ್ರೈನ್ ಹತ್ತಲು ವೃದ್ಧನ ಸರ್ಕಸ್..!
ಆಯ ತಪ್ಪಿದ ವೃದ್ಧನನ್ನು ಕಾಪಾಡಿದ ಪೊಲೀಸ್..!
ಕೊಂಚ ಯಾಮಾರಿದ್ರೂ ಜೀವವೇ ಖಲ್ಲಾಸ್..!
+++++++++++++++++++++++++++++++++++++++++++++++++++++++++++++++++++
SEGMENT-3
STORY:1
ಯುವತಿಗೆ ಇದೆಂಥಾ ಗ್ರಹಚಾರ..!
ಬೆಳ್ಳಂ ಬೆಳಗ್ಗೆ ಯುವತಿಗೆ ಇದೆಂಥಾ ಗ್ರಹಚಾರ
ರೋಡ್ ಸೈಡಲ್ಲಿ ಹೋಗ್ತಿದ್ದವಳಿಗೆ ಥಾರ್ ಡಿಕ್ಕಿ..!
ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ಅಪಘಾತದ ದೃಶ್ಯ
STORY:2
ಸೀನಿಯರ್ಸ್ Vs ಜೂನಿಯರ್ಸ್
ಸೀನಿಯರ್ಸ್ Vs ಜೂನಿಯರ್ಸ್ ಬಿಗ್ ಫೈಟ್
ಕಾಲೇಜು ಮುಂಭಾಗವೇ ವಿದ್ಯಾರ್ಥಿಗಳ ಮಾರಾಮಾರಿ
ಕೇರಳ ಮೂಲದ ವಿದ್ಯಾರ್ಥಿಗಳಿಂದ ಹೊಡೆದಾಟ..!
OPENING ANCHOR: ತಾಯಿ ಕಣ್ಣೆದುರೇ ಕಂದಮ್ಮನ ಮೇಲೆರಗಿದ ರೌಡಿ ನಾಯಿ..! ಹುಡುಗಿ ವಿಚಾರಕ್ಕೆ ನಡುರಸ್ತೆಯಲ್ಲೇ ಪೊಲೀಸ್ ಮಗನ ದಾದಾಗಿರಿ..! ದೇವಭೂಮಿ ದುರಂತ.. ಸಂಸದನ ಕಣ್ಣೇದುರೇ ಜಾರಿದ ಬೆಟ್ಟ..! ಸಡನ್ ಬ್ರೇಕ್ ಹಾಕಿದ ಬಸ್ ಡ್ರೈವರ್.. ರಸ್ತೆಗೆ ಎಸೆಯಲ್ಪಟ್ಟ ಯುವತಿ..! ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ..
ANCHOR 1: ಇತ್ತೀಚೆಗೆ ಎಲ್ಲಿ ನೋಡಿದ್ರು ಬೀದಿ ನಾಯಿಗಳದ್ದೆ ಹಾವಳಿ..ಇಲ್ಲೊಂದು ಕಡೆ ತಾಯಿ ಕಣ್ಣೇದುರೆ ಒಂದೂವರೆ ವರ್ಷದ ಮಗುವಿನ ಮೇಲೆ ಶ್ವಾನವೊಂದು ಎರಗಿ ಬಿದ್ರೆ ಮತ್ತೊಂದು ಕಡೆ ಸಡನ್ ಬ್ರೇಕ್ ಹಾಕಿದ ಬಸ್ ಚಾಲಕನ ಎಡವಟ್ಟಿಗೆ ಬಸ್ನಲ್ಲಿದ್ದ ಯುವತಿ ಏನಾದ್ಲು ಅಂತಾ ತೋರುಸ್ತೀವಿ ಅದರ ಜೊತೆಗೆ ಮತ್ತೋಂದಿಷ್ಟು ವೈರಲ್ ವಿಡಿಯೋಗಳನ್ನ ನೊಡ್ಕೊಂಡು ಬರೋಣ ಇವತ್ತಿನ ವೈರಲ್ ವಿಸ್ಮಯದಲ್ಲಿ..
ANCHOR 2: ಈ ಸವಾರರಿಗೆ ಖಾಲಿ ರೋಡ್ ಸಿಕ್ತು ಅಂದ್ರೆ ಕೇಳ್ಬೇಕಾ... ಫುಲ್ ಸ್ಪೀಡಾಗಿ.. ಫುಲ್ ಜೋಶ್ನಲ್ಲಿ ರಸ್ತೆಗೆ ನುಗ್ಗಿ ಬಿಡ್ತಾರೆ. ಇದೇ ರೀತಿ ಇಲ್ಲೊಂದು ರಸ್ತೆಗೆ ನುಗ್ಗಿದ ಬೈಕ್ ಸವಾರರಿಗೆ ಆಗಿದ್ದಾದ್ರು ಏನು? ಟೆರೆಸ್ ಮೇಲೆ ಕೆಲಸ ಮಾಡ್ತಿದ್ದವನ ಪ್ರಾಣಪಕ್ಷಿ ಹಾರಿ ಹೋಗಿದ್ದಾದ್ರು ಯಾಕೆ? ತೋರುಸ್ತೀವಿ ನೋಡಿ..
BRK 1: ಜನ್ರಿಗೆ ಎಷ್ಟು ಹೇಳಿದ್ರು ಬುದ್ಧಿನೇ ಬರಲ್ಲಾ ಅನ್ಸತ್ತೆ.. ಇಲ್ಲೊಂದು ಕಡೆ ಚಲಿಸೋ ಟ್ರೈನ್ ಹತ್ತೋಕೆ ಹೋಗಿ ಫಜೀತಿ ಸಿಲುಕಿದ್ರೆ. ಮತ್ತಿಲ್ಲೊಂದು ಕಡೆ ಕುರಿ ಮೇಲೆ ಕಣ್ಣಾಕಿದವರ ಸ್ಥಿತಿ ಏನಾಯ್ತು ಅಂತಾ ಹೇಳ್ತಿವಿ ಆಫ್ಟರ್ ದ ಶಾರ್ಟ್ ಬ್ರೇಕ್.
+++++++++++++++++++++++++++++++++++++++++++++++++++++++++++++++++++
SEGMENT-2
ANCHOR 3: ಈ ಕಳ್ಳರು ಕಣ್ಣಿಗೆ ಏನ್ ಕಂಡ್ರು ಬಿಡಲ್ಲ.. ಕಂಡಿದ್ದೆಲ್ಲಾ ಕದ್ದು ಎಸ್ಕೇಪ್ ಆಗ್ತಾರೆ. ಅದೇ ರೀತಿ ಇಲ್ಲಿಬ್ರು ಐನಾತಿ ಕಳ್ಳರು... ರಸ್ತೆ ಸೈಡಲ್ಲಿದ್ದ ಕುರಿಗಳನ್ನ ಕದ್ದಿದ್ದಾದ್ರು ಹೇಗೆ ಅಂತಾ ತೋರುಸ್ತೀವಿ ಅದರ ಜೊತೆಗೆ ಚಲಿಸೋ ಟ್ರೈನ್ ಹತ್ತೋಕೆ ಹೋಗಿದ್ಯಾರು? ಏನಾಯ್ತು ಅಂತಾನು ತೋರುಸ್ತೀವಿ ನೋಡಿ..
BRK 2: ಕೆಲವೊಂದು ಬಾರೀ ನಾವು ಎಷ್ಟೇ ಎಚ್ಚರಿಕೆಯಿಂದ ಇದ್ರೂ ಏನಾದ್ರು ಆಗ್ಬೇಕು ಅನ್ನೋದು ನಮ್ಮ ಹಣೆಯಲ್ಲಿ ಬರೆದಿದೆ ಅಂದ್ರೆ ಅದು ಹಾಗೇ ಆಗುತ್ತೆ. ಇಲ್ಲೊಬ್ಳು ಯುವತಿ ಎಂದಿನಂತೆ ರಸ್ತೆಯಲ್ಲಿ ಹೊಗ್ತಿದ್ಲು. ಆದ್ರೆ ಆಕೆಗೆ ಬೆಳ್ಳಂಬೆಳ್ಳಂಗೆಯೆ ದೊಡ್ಡ ಆಘಾತವೇ ಕಾದಿತ್ತು..ಅಷ್ಟಕ್ಕೂ ಆಕೆಗೆ ಏನಾಯ್ತು ಹೇಳ್ತೀವಿ ಆದ್ರೆ ಅದಕ್ಕೂ ಮುನ್ನ ಮತ್ತೊಂದು ಸ್ಮಾಲ್ ಬ್ರೇಕ್.
+++++++++++++++++++++++++++++++++++++++++++++++++++++++++++++++++++
SEGMENT-3
ANCHOR 4: ರಸ್ತೆಯಲ್ಲಿ ಹೋಗ್ತಿದ್ದ ಯುವತಿಗೆ ಥಾರ್ ಚಾಲಕ ಶಾಕ್ ಕೊಟ್ರೆ ಮತ್ತೊಂದು ಕಡೆ ರಸ್ತೆಯಲ್ಲಿ ನಡೆದು ಹೋಗ್ತಿದ್ದ ತಾಯಿ ಮಗನ ಕಥೆ ಏನಾಯ್ತು ಅಂತಾ ನೀವೇ ನೋಡಿ..
END ANCHOR: ಇದಾಗಿತ್ತು ಇವತ್ತಿನ ವೈರಲ್ ವಿಸ್ಮಯ ನಾಳೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳೊಂದಿಗೆ ಭೇಟಿಯಾಗೋಣ ನಮಸ್ಕಾರ..
+++++++++++++++++++++++++++++++++++++++++++++++++++++++++++++++++++