Noida Twin Towers: ನೊಯ್ಡಾದ ಅವಳಿ ಕಟ್ಟಡ ನೆಲಸಮಕ್ಕೆ ಕೌಂಟ್‌ಡೌನ್

Noida Twin Towers: ನೊಯ್ಡಾದ ಅವಳಿ ಕಟ್ಟಡ ನೆಲಸಮಕ್ಕೆ ಕೌಂಟ್‌ಡೌನ್

Published : Aug 25, 2022, 07:46 PM IST

Supertech Twin Towers: ನೋಯ್ಡಾದ ಅವಳಿ ಕಟ್ಟಡ ನೆಲಸಮಕ್ಕೆ ಸುಮಾರು 4 ಟನ್‌ಗಳಷ್ಟು ಸ್ಫೋಟಕಗಳು ಅವಶ್ಯಕವಿದ್ದು, ಈಗಾಗಲೇ ಸಿದ್ಧತೆಗಳನ್ನು ಆರಂಭಿಸಲಾಗಿದೆ

ನೊಯ್ಡಾದ (ಆ. 25): 9 ಸೆಕೆಂಡ್..! 100 ಕೋಟಿ ವಿಮೆ..! 3500 ಕೆ ಜಿ ಸ್ಪೋಟಕ..! ಈ ಅಂಕಿ ಅಂಶಗಳನ್ನು ಡಿ-ಕೋಡ್ ಮಾಡಿದ್ರೆ ಸಿಗೋದೇ ಯು ಪಿ ನೊಯ್ಡಾದ ಅವಳಿ ಕಟ್ಟಡ. ಹೆಚ್ಚು ಕಡಿಮೆ 70  ಗಂಟೆಗಳು ಕಳೆದರೆ ಅಂದ್ರೆ ಆದಿತ್ಯವಾರ ಮಧ್ಯಾಹ್ನ 2:30ಕ್ಕೆ ಈ ಅವಳಿ ಕಟ್ಟಡ ನೆಲಸಮ ಆಗಿರುತ್ತೆ. ಅದು ಕೂಡ ಬರೀ 9 ಸೆಕೆಂಡ್ ಗಳಲ್ಲಿ ಧರೆಗುರಳಲಿದೆ ಈ ಸುಪರ್ ಟೆಕ್ ಎಮರಾಲ್ಡ್ ಟ್ವಿವನ್ ಟವರ್ (Supertech Twin Towers) ಅಲಿಯಾಸ್ ಟವರ್ ಆಫ್ ಕರೆಪ್ಷನ್.  ಇದರ ಫುಲ್ ಡಿಟೈಲ್ಸ್ ನಮ್ಮ ಪ್ರತಿನಿಧಿ ಡೆಲ್ಲಿ ಮಂಜು (Delhi Manju) ವಾಕ್ ಥ್ರೂ ಮೂಲಕ ಕಟ್ಟಿಕೊಟ್ಟಿದ್ದಾರೆ ನೋಡಿ

ಏಕಾಏಕಿ ಕುಸಿದ ಬಿದ್ದ ಮೂರಂತಸ್ತಿನ ಮಾಲ್‌: ಭಯಂಕರ ದೃಶ್ಯದ ವಿಡಿಯೋ ವೈರಲ್‌

22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
Read more