ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?

ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?

Published : Jan 29, 2026, 11:49 AM IST
ಮಹಾರಾಷ್ಟ್ರ ರಾಜಕಾರಣದ 'ಕಿಂಗ್ ಮೇಕರ್' ಅಜಿತ್ ಪವಾರ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವು ಆಕಸ್ಮಿಕವೋ ಅಥವಾ ವ್ಯವಸ್ಥಿತ ಹತ್ಯೆಯೋ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದು, ಈ ಸಾವಿನ ಸುತ್ತ ಪಿತೂರಿಯ ನೆರಳು ದಟ್ಟವಾಗಿದೆ. ಈ ಘಟನೆಯು ರಾಷ್ಟ್ರ ರಾಜಕಾರಣದಲ್ಲಿಯೂ ತೀವ್ರ ಕಂಪನ ಸೃಷ್ಟಿಸಿದೆ.

ಅಜಿತ್ ಪವಾರ್ ಅವರ ಸಾವು, ಮಹಾರಾಷ್ಟ್ರದಲ್ಲಿ ಮಾತ್ರವೇ ಅಲ್ಲ.. ರಾಷ್ಟ್ರ ಮಟ್ಟದಲ್ಲೂ ಕಂಪನ ಸೃಷ್ಟಿಸಿದೆ.. ದೊಡ್ಡ ದೊಡ್ಡ ಪಟ್ಟದ ಮೇಲೆ ಕಣ್ಣಿಟ್ಟು ಕಾಯ್ತಾ ಇದ್ದ, ಮಹಾತ್ವಾಕಾಂಕ್ಷಿ ನಾಯಕರ ದುರಂತ, ದೇಶವನ್ನೇ ಬೆಚ್ಚಿಬೀಳಿಸಿದೆ.. ಅಷ್ಟಕ್ಕೂ, ಮಹಾರಾಷ್ಟ್ರ ರಾಜಕಾರಣದಲ್ಲಿ ಇವರ ಪಾತ್ರ ಎಂಥಾದ್ದು ಗೊತ್ತಾ?  ಸರ್ಕಾರದ ಭವಿಷ್ಯವನ್ನೇ ನಿರ್ಧರಿಸಬಲ್ಲ ನಾಯಕ, ಈಗ ಗುರುತೂ ಸಿಗದ ಹಾಗೆ ದಹಿಸಿ ಜೀವ ಬಿಟ್ಟಿದ್ದಾರೆ.. ಅವರ ಸಾವಿನ ಹಿಂದೆ ನಿಗೂಢತೆಯೊಂದು ಅಡಗಿದೆ ಅನ್ನೋ ಮಾತಿದೆ.

ಈ ಮಹಾದುರಂತದ ಬೆನ್ನಲ್ಲೇ, ಇಂಥಾ ಸ್ಫೋಟಕ ಹೇಳಿಕೆ ಅಡಗಿರೋಕೆ ಸಾಧ್ಯ ಅಂತ, ಯಾರಿಗಾದ್ರೂ ಊಹಿಸೋಕ್ಕಾದ್ರೂ ಸಾಧ್ಯವಾ? ಇಲ್ವೇ ಇಲ್ಲ.. ಹಾಗಾದ್ರೆ, ಮಮತಾ ಬ್ಯಾನರ್ಜಿ ಈ ಮಾತು ಹೇಳಿದ್ಯಾಕೆ? ಅಜಿತ್ ಪವಾರ್ ಅವರ ಪವರ್ ಈಗ ಯಾರ ವಶವಾಗಲಿದೆ? ಮಹಾರಾಜಕಾರಣದಲ್ಲಿ ಮುಂದೇನಾಗಲಿದೆ?  ಅಜಿತ್ ಪವಾರ್ ಅವರ ಸಾವಿನ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರು ನೀಡಿರುವ ಹೇಳಿಕೆಗಳು ಈಗ ದೊಡ್ಡ ಸದ್ದು ಮಾಡುತ್ತಿವೆ.. ಅದ್ಯಾಕೆ ಗೊತ್ತಾ?

ಅಜಿತ್ ಪವಾರ್.. ಈ ಹೆಸರು, ಮಹಾರಾಷ್ಟ್ರ ರಾಜಕಾರಣದಲ್ಲಿ ಯಾರೂ ಊಹಿಸೋಕೂ ಸಾಧ್ಯವಾಗದ ಹಾಗೆ ಗಟ್ಟಿಯಾಗಿ ನೆಲೆಯೂರಿತ್ತು.. ಇವರ ಸಹಾಯವಿಲ್ಲದೆ, ಸ್ನೇಹಿತರಿಗೆ ಗೆಲವು ದಕ್ಕುತ್ತಿರಲಿಲ್ಲ.. ಇವರಿಗೆ ಸವಾಲು ಹಾಕಿ, ಶತ್ರುಪಾಳೆಯ ಗೆಲ್ಲೂಕೂ ಆಗ್ತಾ ಇರ್ಲಿಲ್ಲ.. ಅಜಿತ್ ಪವಾರ್ ಯಾರ ಪರ ಇರ್ತಾರೋ, ಅವರ ಕೈಲಿ ಪೊಲಿಟಿಕಲ್ ಪವರ್ ಇರ್ತಾ ಇತ್ತು.. ಆದ್ರೆ, ಇಂಥಾ ಕಿಂಗ್ ಮೇಕರ್, ಈಗ ದಾರುಣವಾಗಿ ಸಾವಿಗೀಡಾಗಿದ್ದಾರೆ.. ಅದೂ ಕೂಡ, ಅತಿ ಭಯಾನಕ ರೀತಿಯಲ್ಲಿ.. ಆ ಸಾವು, ಸಾವಿನ ಸುತ್ತಲೂ ಇರೋ ರಾಜಕೀಯ, ರಾಜಕೀಯದ ಬೆನ್ನಿಗೇ ಅಂಟಿಕೊಂಡಿರೋ ಸಂಚಿನ ಸುರುಳಿ, ಎಲ್ಲವನ್ನೂ ನಿಮ್ಮ ಮುಂದೆ, ಒಂದೊಂದಾಗೇ ಬಿಚ್ಚಿಡ್ತಿದ್ದೀವಿ ನೋಡಿ..

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more