ಆ ಅಡ್ಡಿ ನಿವಾರಣೆ ಬಳಿಕವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ!

ಆ ಅಡ್ಡಿ ನಿವಾರಣೆ ಬಳಿಕವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ!

Published : Mar 19, 2022, 03:55 PM IST

ಮಹಾ ವಿಜಯಕ್ಕೆ ಎಂಟು ದಿನ ತುಂಬಿದರೂ ಯೋಗಿ ಪಟ್ಟಾಭಿಷೇಕ ವಿಳಂಬ. ಉತ್ತರಾಪತೇಶ್ವರನ ಪದಗ್ರಹಣ ವಿಳಂಬ ಹಿಂದಿದೆ ಹೋಳಾಷ್ಟಕ ರಹಸ್ಯ. ಆ ಅಡ್ಡಿ ನಿವಾರಣೆ ನಂತರವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ. ಯೋಗಿ ಸಂಪುಟಕ್ಕೆ ಮೋದಿ ಸ್ಪರ್ಶ. ನಾಲ್ಕು ರಾಜ್ಯಗಳ ಸಂಪುಟ ರಚನೆಗೆ ಮೋದಿ ಮಾಸ್ಟರ್ ಪ್ಲಾನ್. 25 ವರ್ಷಗಳ ಕೇಸರಿ ಸಾಮ್ರಾಜ್ಯಕ್ಕೆ ಗಜಕೇಸರಿ ತಂತ್ರ. 

ಲಕ್ನೋ(ಮಾ.19): ಮಹಾ ವಿಜಯಕ್ಕೆ ಎಂಟು ದಿನ ತುಂಬಿದರೂ ಯೋಗಿ ಪಟ್ಟಾಭಿಷೇಕ ವಿಳಂಬ. ಉತ್ತರಾಪತೇಶ್ವರನ ಪದಗ್ರಹಣ ವಿಳಂಬ ಹಿಂದಿದೆ ಹೋಳಾಷ್ಟಕ ರಹಸ್ಯ. ಆ ಅಡ್ಡಿ ನಿವಾರಣೆ ನಂತರವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ. ಯೋಗಿ ಸಂಪುಟಕ್ಕೆ ಮೋದಿ ಸ್ಪರ್ಶ. ನಾಲ್ಕು ರಾಜ್ಯಗಳ ಸಂಪುಟ ರಚನೆಗೆ ಮೋದಿ ಮಾಸ್ಟರ್ ಪ್ಲಾನ್. 25 ವರ್ಷಗಳ ಕೇಸರಿ ಸಾಮ್ರಾಜ್ಯಕ್ಕೆ ಗಜಕೇಸರಿ ತಂತ್ರ. 

ಭಾರತೀಯ ಜನತಾ ಪಕ್ಷವು ಈ ರಾಜ್ಯಗಳಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಸದ್ಯಕ್ಕೆ ಮುಂದೂಡಿದೆ. ಇದರ ಹಿಂದೆ ಸರಿಯಾದ ಕಾರಣವಿದೆ. ಜ್ಯೋತಿಷ್ಯವನ್ನು ನಂಬುವ ಬಿಜೆಪಿಗೆ ಮಾರ್ಚ್ 17 ಹೋಲಾಷ್ಟಕ ಎಂದು ತಿಳಿದಿದೆ, ಅಂದರೆ ಭಾರತೀಯ ಸಂಪ್ರದಾಯಗಳು ಮತ್ತು ಧಾರ್ಮಿಕ ಸಂಪ್ರದಾಯಗಳಲ್ಲಿ ಹೋಲಾಷ್ಟಕವನ್ನು ಅಶುಭವೆಂದು ಪರಿಗಣಿಸಲಾಗಿದೆ.

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more