UP Elections: ಇರೋ ಗದ್ದುಗೆ ಉಳಿಸಿಕೊಳ್ಳಲು ಬಿಜೆಪಿ ಯತ್ನ, ಯೋಗಿಪುರ ರಹಸ್ಯ!

UP Elections: ಇರೋ ಗದ್ದುಗೆ ಉಳಿಸಿಕೊಳ್ಳಲು ಬಿಜೆಪಿ ಯತ್ನ, ಯೋಗಿಪುರ ರಹಸ್ಯ!

Published : Jan 17, 2022, 05:50 PM IST

ಉತ್ತರ ಪ್ರದೇಶದ ಸಿಂಹಾಸನ ವಶಪಡಿಸಿಕೊಳ್ಳಲು ದಲಿತ ಮತ ಬೇಟೆಯಾಡಲೇಬೇಕು. ಈ ಶಿಕಾರಿಯಲ್ಲಿ ಗುರಿ ಮುಟ್ಟುತ್ತಾ ಯೋಗಿ ಬಾಣ. ಅಯೋಧ್ಯೆ, ಮಥುರಾ ಬಿಟ್ಟು ಗೋರಖ್‌ಪುರಕ್ಕೆ ಯೋಗಿ ಅಗ್ನಿಪರೀಕ್ಷೆಗೆ ಬಂದಿದ್ದೇಕಡ? ಪಗ್ರಧಾನಿ ಮೋದಿ, ಅಮಿತ್ ಶಾ ಲೆಕ್ಕಾಚಾರ ಯೋಗಿಗೆ ಅಗ್ನಿಪರೀಕ್ಷೆ ಆಗಿದ್ದೇಕೆ?

ಲಕ್ನೋ(ಜಜ.17) ಉತ್ತರ ಪ್ರದೇಶದ ಸಿಂಹಾಸನ ವಶಪಡಿಸಿಕೊಳ್ಳಲು ದಲಿತ ಮತ ಬೇಟೆಯಾಡಲೇಬೇಕು. ಈ ಶಿಕಾರಿಯಲ್ಲಿ ಗುರಿ ಮುಟ್ಟುತ್ತಾ ಯೋಗಿ ಬಾಣ. ಅಯೋಧ್ಯೆ, ಮಥುರಾ ಬಿಟ್ಟು ಗೋರಖ್‌ಪುರಕ್ಕೆ ಯೋಗಿ ಅಗ್ನಿಪರೀಕ್ಷೆಗೆ ಬಂದಿದ್ದೇಕಡ? ಪಗ್ರಧಾನಿ ಮೋದಿ, ಅಮಿತ್ ಶಾ ಲೆಕ್ಕಾಚಾರ ಯೋಗಿಗೆ ಅಗ್ನಿಪರೀಕ್ಷೆ ಆಗಿದ್ದೇಕೆ?

ಹೌದು ಉತ್ತರ ಪ್ರದೇಶ ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ಪಕ್ಷಗಳೆಲ್ಲವೂ ಬಿರುಸಿನ ಪ್ರಚಾರ ಆರಂಭಿಸಿವೆ. ಅದರಲ್ಲೂ ಬಿಜೆಪಿ ಹೇಗಾದರೂ ಸರಿ ಇರೋ ಗದ್ದುಗೆ ಉಳಿಸಿಕೊಳ್ಳಲೇಬೇಕೆಂಬ ಪಣ ತೊಟ್ಟಿದೆ ಬಿಜೆಪಿ. ಚುನಾವಣೆ ಗೆಲ್ಲಲು ಬಿಜೆಪಿ ಹೆಣೆದಿರೋ ಪ್ಲಾನ್ ಏನು? ಇಲ್ಲಿದೆ ವಿವರ 

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more