ದೇವರನಾಡಿನಲ್ಲಿ ಮತ್ತೆ ಕೊರೋನಾ ಭೀತಿ, ವೈರಸ್‌ ಹಬ್ಬಲು ಆ ಮೂರು ವಿಚಾರ ಕಾರಣ!

ದೇವರನಾಡಿನಲ್ಲಿ ಮತ್ತೆ ಕೊರೋನಾ ಭೀತಿ, ವೈರಸ್‌ ಹಬ್ಬಲು ಆ ಮೂರು ವಿಚಾರ ಕಾರಣ!

Published : Jul 30, 2021, 06:11 PM ISTUpdated : Jul 30, 2021, 06:14 PM IST

ಮತ್ತೆ ಭುಗಿಲೆದ್ದಿದೆ ಕೊರೋನಾ ಭೂತ. ದೇಶದಲ್ಲಿ ಒಂದೇ ದಿನ ಪತ್ತೆಯಾಗಿದ್ದು ಬರೋಬ್ಬರಿ 43,000 ಹೊಸ ಕೇಸ್. ಅದರಲ್ಲಿ ಅರ್ಧಕ್ಕರ್ಧ ಪಾಲು ಕೇರಳದ್ದು. ಕರ್ನಾಟಕದ ಪಕ್ಕದಲ್ಲೇ ಇದೆ ಅಗ್ನಿಗೋಳ. ಹಾಗಾದ್ರೆ ದೇಶಕ್ಕೆ ಮತ್ತೆ ಕಂಟಕವಾಗುತ್ತಾ ಕೊರೋನಾ? ಕೇರಳದಲ್ಲಿ ಕೊರೋನಾ ಅಟ್ಟಹಾಸಕ್ಕೆ ಇದೆಯಂತೆ ಮೂರು ಮುಖ್ಯ ಕಾರಣ? ಹಾಗಾದ್ರೆ ದೇವರನಾಡಿನಿಂದಲೇ ವಕ್ಕರಿಸುತ್ತಾ ಮೂರನೇ ರಕ್ಕಸ ಅಲೆ?

ತಿರುವನಂತಪುರಂ(ಜು.30):ಮತ್ತೆ ಭುಗಿಲೆದ್ದಿದೆ ಕೊರೋನಾ ಭೂತ. ದೇಶದಲ್ಲಿ ಒಂದೇ ದಿನ ಪತ್ತೆಯಾಗಿದ್ದು ಬರೋಬ್ಬರಿ 43,000 ಹೊಸ ಕೇಸ್. ಅದರಲ್ಲಿ ಅರ್ಧಕ್ಕರ್ಧ ಪಾಲು ಕೇರಳದ್ದು. ಕರ್ನಾಟಕದ ಪಕ್ಕದಲ್ಲೇ ಇದೆ ಅಗ್ನಿಗೋಳ. ಹಾಗಾದ್ರೆ ದೇಶಕ್ಕೆ ಮತ್ತೆ ಕಂಟಕವಾಗುತ್ತಾ ಕೊರೋನಾ? ಕೇರಳದಲ್ಲಿ ಕೊರೋನಾ ಅಟ್ಟಹಾಸಕ್ಕೆ ಇದೆಯಂತೆ ಮೂರು ಮುಖ್ಯ ಕಾರಣ? ಹಾಗಾದ್ರೆ ದೇವರನಾಡಿನಿಂದಲೇ ವಕ್ಕರಿಸುತ್ತಾ ಮೂರನೇ ರಕ್ಕಸ ಅಲೆ?

ಹೌದು ಇಷ್ಟು ದಿನ ಅಡ್ಡಾಡಿದ್ದು ಎಲ್ಲಾ ಸಾಕು. ಇನ್ಮುಂದೆ ಸುಮ್‌ ಸುಮ್ನೆ ಪ್ರವಾಸಕ್ಕೆ ಸಾಧ್ಯವಾದಷ್ಟು ತಡೆ ಹಿಡಿಯಲು ಪ್ರಯತ್ನಿಸಿ. ಯಾಕೆಂದರೆ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು ಮತ್ತೆ ವೈರಸ್‌ ನರ್ತನ ಆರಂಭವಾಗುವ ಸೂಚನೆ ಲಭಿಸಿದೆ. 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!