ಇಂಗ್ಲೆಂಡ್‌ಗೆ ಭಾರತದ ಮಣ್ಣು; ನೋಡಿದ್ರೆ ಪುಳಕಿತರಾಗೋದು ಗ್ಯಾರಂಟಿ..!

Published : Jun 14, 2019, 03:38 PM ISTUpdated : Jun 14, 2019, 03:45 PM IST

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮೊದಲೆರಡು ಪಂದ್ಯ ಜಯಿಸಿ ಅಭೂತಪೂರ್ವ ಪ್ರದರ್ಶನ ಮುಂದುವರೆಸಿದೆ. ವಿಶ್ವಕಪ್ ಗೆದ್ದು ಲಂಡನ್ ನೆಲದಲ್ಲಿ ಭಾರತದ ತ್ರಿವರ್ಣಧ್ವಜ ಹಾರಿಸಲು ವಿರಾಟ್ ಕೊಹ್ಲಿ ಪಡೆ ಹಾತೊರೆಯುತ್ತಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರು ಆಡಿ ಬೆಳೆದ ಮಣ್ಣಿನ ಜತೆಗೆ 130 ಕೋಟಿ ಭಾರತೀಯರು ಟೀಂ ಇಂಡಿಯಾ ಗೆದ್ದು ಬರಲಿ ಎಂದು ಹಾರೈಸಿದ್ದಾರೆ. ಈ ರೋಮಾಂಚಿತಕಾರಿಯಾದ ವಿಡಿಯೋ ನಿಮಗಾಗಿ