ಇಂಗ್ಲೆಂಡ್‌ಗೆ ಚಾಂಪಿಯನ್ಸ್ ಪಟ್ಟ ಮೊದಲೇ ಫಿಕ್ಸ್ ಆಗಿತ್ತಾ..?

Published : Jul 16, 2019, 05:38 PM IST

ವಿಶ್ವಕಪ್ ಟೂರ್ನಿ ಮುಗಿದು ಎರಡು ದಿನಗಳೇ ಕಳೆದರೂ ಫೈನಲ್ ಪಂದ್ಯದಲ್ಲಿ ಅಂಪೈರ್ ಮಾಡಿದ ಎಡವಟ್ಟು ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ವಿಶ್ವಕಪ್ ಫೈನಲ್ ಪಂದ್ಯದ ಕೊನೆಯ ಅರ್ಧಗಂಟೆಯಲ್ಲಾದ ಎಡವಟ್ಟಿಗೆ ಐಸಿಸಿ ತಲೆ ತಗ್ಗಿಸುವಂತೆ ಮಾಡಿತು. ಕೆಲ ಘಟನೆ ಗಮನಿಸಿದರೆ, ಇಂಗ್ಲೆಂಡ್’ಗೆ ಚಾಂಪಿಯನ್ಸ್ ಪಟ್ಟ ಮೊದಲೇ ಫಿಕ್ಸ್ ಆಗಿತ್ತಾ ಎನ್ನುವ ಅನುಮಾನ ಮೂಡಿದರು ಅಚ್ಚರಿಪಡಬೇಕಿಲ್ಲ. 