ಶಕೀಬ್ ಅಬ್ಬರಿಸಿದಾಗಲೆಲ್ಲಾ ಭಾರತಕ್ಕೆ ಸೋಲು..!

Published : Jul 02, 2019, 04:14 PM IST

ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ ತಂಡವು ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲು ಹಾಕುವ ಸೂಚನೆ ನೀಡಿದೆ. ಆದರೆ ಭಾರತಕ್ಕೆ ಬಾಂಗ್ಲಾ ಆಲ್ರೌಂಡರ್ ಶಕೀಬ್ ಅಲ್ ಹಸನ್ ಕಟ್ಟಿಹಾಕುವುದು ಹೇಗೆ ಎನ್ನುವ ತಲೆನೋವು ಆರಂಭವಾಗಿದೆ ಯಾಕೆಂದರೆ ಶಕೀಬ್ ಅಬ್ಬರಿಸಿದಾಗಲೆಲ್ಲಾ ಭಾರತಕ್ಕೆ ಸೋಲು ಎದುರಾಗಿದೆ. ಈ ಕುರಿತಾದ ಒಂದು ವಿವರ ಇಲ್ಲಿದೆ ನೋಡಿ...