ಸ್ಯಾಂಡಲ್‌ವುಡ್ ಬಹು ನಿರೀಕ್ಷಿತ ಚಿತ್ರ 'ಅವನೇ ಶ್ರೀಮನ್ನಾರಾಯಣ' ಟೀಸರ್ ಅಭಿಮಾನಿಗಳಿಗೆ ಗೊಂದಲ ಸೃಷ್ಟಿಸಿದೆ. ಅದರಲ್ಲೂ ರಕ್ಷಿತ್ ಪಾತ್ರ ಹೀರೋನಾ? ವಿಲನ್ನಾ? ಅಥವಾ ಖಾಕಿ ತೊಟ್ಟು ಕಳ್ಳತನ ಮಾಡ್ತಾರಾ? ಅಷ್ಟೇ ಅಲ್ಲದೆ ಚಿತ್ರದ ಕೆಲವು ದೃಶ್ಯಗಳು ಬಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ ‘ಶೋಲೆ’ಯಂತಿದೆ, ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ.