Jul 21, 2019, 11:18 AM IST
ಬಾಹುಬಲಿ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಆಗಸ್ಟ್-15 ಕ್ಕೆ ಬರೋದಿತ್ತು. ಆಗಲೂ ಕನ್ನಡ ಚಿತ್ರರಂಗದಲ್ಲಿ ಒಂದ್ ಸಣ್ಣ ಆತಂಕ ಇದ್ದೇ ಇತ್ತು. ಆದರೆ, ಈಗ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಕೊಂಚ ನಿರಾಳ ಅನ್ನೋ ಹೊತ್ತಿಗೆ ಸಾಹೋ ಮತ್ತೊಂದು ಶಾಕ್ ಕೊಟ್ಟಿದೆ. ಹಾಗಂತ ಕನ್ನಡ ಸೂಪರ್ ಸ್ಟಾರ್ ಗಳು ಸುಮ್ಮನೆ ಕುಳಿತಿಲ್ಲ. ತೊಡೆ ತಟ್ಟಿ ನಿಂತಿದ್ದಾರೆ.ಹಾಗೆ ನಿಂತರೂ ಯಾರಿಗೆ ಆಗುತ್ತದೆ ಲಾಭ. ಯಾರಿಗೆ ಆಗುತ್ತದೆ ನಷ್ಟ? ಇಲ್ಲಿದೆ ನೋಡಿ.