Jul 6, 2019, 12:38 PM IST
ಸುದೀಪ್ ‘ಪೈಲ್ವಾನ್’ ಹಾಗೂ ದರ್ಶನ್ ‘ಕುರುಕ್ಷೇತ್ರ’ ಒಟ್ಟೊಟ್ಟಿಗೆ ತೆರೆಗೆ ಬರಲು ಸಿದ್ಧವಾಗಿದೆ. ಸ್ಟಾರ್ ವಾರ್ ಶುರುವಾಗುತ್ತದೆ. ಥಿಯೇಟರ್ ನಲ್ಲಿ ಕ್ಲಾಶ್ ಆಗುತ್ತದೆ ಎಂಬೆಲ್ಲಾ ಮಾತುಗಳು ಕೇಳಿ ಬಂದಿತ್ತು. ಇದರ ಬಗ್ಗೆ ಸುದೀಪ್ ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಕೂಲ್ ಕೂಲಾಗಿ ಉತ್ತರಿಸಿದ್ದಾರೆ. ನಿಜವಾಗಿಯೂ ಸ್ಟಾರ್ ವಾರ್ ನಡೆಯುತ್ತಾ? ಸುದೀಪ್ ಮಾತುಗಳನ್ನು ಕೇಳಿ.