Sep 2, 2019, 3:36 PM IST
ಅಂಬಾರಿ, ಅದ್ದೂರಿ, ಐರಾವತ ಖ್ಯಾತಿಯ ನಿರ್ದೇಶಕ ಎ ಪಿ ಅರ್ಜುನ್ ಹೊಸ ಸಿನಿಮಾವೊಂದನ್ನು ಮಾಡಿದ್ದಾರೆ. ಸಿನಿಮಾ ಹೆಸರನ್ನು ರೊಮ್ಯಾಂಟಿಕ್ ಆಗಿ ಇಟ್ಟಿದ್ದಾರೆ. ಸಿನಿಮಾ ಹೆಸರನ್ನು ’ಕಿಸ್’ ಎಂದು ಇಟ್ಟಿದ್ದಾರೆ. ಹೆಸರಿಗೆ ತಕ್ಕಂತೆ ಸಿನಿಮಾ ಕೂಡಾ ರೊಮ್ಯಾಂಟಿಕ್ ಆಗಿದೆ. ನಾಯಕಿಯಾಗಿ ಶ್ರೀಲೀಲಾ ನಾಯಕನಾಗಿ ವಿರಾಟ್ ಅಭಿನಯಿಸಿದ್ದಾರೆ. ಎ ಪಿ ಅರ್ಜುನ್ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್ 27 ರಂದು ಸಿನಿಮಾ ತೆರೆ ಕಾಣಲಿದೆ. ಕಿಸ್ ಸಿನಿಮಾ ತಂಡ ಸುವರ್ಣ ನ್ಯೂಸ್ ಜೊತೆ ಗೌರಿ- ಗಣೇಶ ಹಬ್ಬ ಆಚರಿಸಿದ್ದಾರೆ. ಹೇಗಿತ್ತು ಆಚರಣೆ ಇಲ್ಲಿದೆ ನೋಡಿ.