Feb 12, 2022, 6:16 PM IST
ಮೊಬೈಲ್ ಮುಟ್ಟಿದ್ರೆ ಶುರು ಕಚ್ಚಾ ಬಾದಾಮ್ ಕ್ವಾಟ್ಲೆ... ಕಡ್ಲೇಕಾಯಿ ಮಾರುತ್ತಿದ್ದ ಭುವನ್ ಈಗ ಸೂಪರ್ ಸ್ಟಾರ್. ವಿದೇಶದಲ್ಲೂ ಕಡ್ಲೇಕಾಯಿ ಹವಾ..! ಸೋಷಿಯಲ್ ಮೀಡಿಯಾಗಳಲ್ಲಂತೂ ಕಚ್ಚಾ ಬಾದಾಮ್ ಸದ್ದು ಮಾಡುತ್ತಿದೆ. ಸೆಲಬ್ರಿಟಿಗಳು ಈ ಹಾಡಿಗೆ ಡ್ಯಾನ್ಸ್ ಮಾಡಿ ಸೋಷಿಯಲ್ ಮೀಡಿಯಾಗಳಿಗೆ ಬಿಡುತ್ತಿದ್ದಾರೆ