ಬಿಜೆಪಿ ಸಂಸದೆ ಕಂಗನಾ ರಣಾವತ್ ಇಂದಿರಾ ಗಾಂಧಿ ಪಾತ್ರದಲ್ಲಿ ಅಭಿನಯಿಸಿರುವ 'ಎಮರ್ಜೆನ್ಸಿ' ಸಿನಿಮಾ ಬಿಡುಗಡೆಯಾಗಿದೆ. ರಾಜಕೀಯ ಕಥೆಯುಳ್ಳ ಸಿನಿಮಾ ಸಹಜವಾಗಿ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. ಬಾಲಿವುಡ್‌ನಿಂದ ರಾಜಕಾರಣಕ್ಕೆ ಕಾಲಿಟ್ಟಿರುವ ಕಂಗನಾ ರಣಾವತ್ ಹೊಸ ಸಿನಿಮಾದಲ್ಲೇನಿದೆ? ಕಂಗನಾ ಬಾಲಿವುಡ್ ಜರ್ನಿ ಹೇಗಿತ್ತು? ರಾಜಕೀಯ ಜೀವನ ಹೇಗಿದೆ? Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Prashant Natu | Bhavana Nagaiah Suvarna News Live: https://www.youtube.com/live/R50P2knCQBs?feature=shared