ನಟಸಾರ್ವಭೌಮ ಡಾ. ರಾಜ್ ಅವರ 'ಬಂಗಾರದ ಮನುಷ್ಯ' ಕನ್ನಡ ಚಿತ್ರರಂಗದಲ್ಲಿ ದಾಖಲೆ ಮಾಡಿದೆ. ಬಂಗಾರದ ಮನುಷ್ಯ'ನಿಗೆ 50 ವರ್ಷದ ಸಂಭ್ರಮ. ಚಿತ್ರ ಬಿಡುಗಡೆಯಾದಾಗ ಆ ಕಾಲದಲ್ಲಿ ದೊಡ್ಡ ಸಂಚಲನವನ್ನೇ ಹುಟ್ಟು ಹಾಕಿತ್ತು.
ನಟಸಾರ್ವಭೌಮ ಡಾ. ರಾಜ್ ಅವರ 'ಬಂಗಾರದ ಮನುಷ್ಯ' ಕನ್ನಡ ಚಿತ್ರರಂಗದಲ್ಲಿ ದಾಖಲೆ ಮಾಡಿದೆ. ಬಂಗಾರದ ಮನುಷ್ಯ'ನಿಗೆ 50 ವರ್ಷದ ಸಂಭ್ರಮ. ಚಿತ್ರ ಬಿಡುಗಡೆಯಾದಾಗ ಆ ಕಾಲದಲ್ಲಿ ದೊಡ್ಡ ಸಂಚಲನವನ್ನೇ ಹುಟ್ಟು ಹಾಕಿತ್ತು. ಒಂದು ವರ್ಷಗಳ ಕಾಲ ಪ್ರದರ್ಶನವನ್ನೂ ಕಂಡಿತ್ತು. ಈಗಲೂ ಈ ಸಿನಿಮಾ ಬಂದರೆ ಜನ ಇಷ್ಟಪಟ್ಟು ನೋಡುತ್ತಾರೆ.