ರಾಂಧವ ಚಿತ್ರದಲ್ಲಿ ಕರ್ನಾಟಕದ 7 ಅದ್ಭುತಗಳು!

Jun 27, 2019, 3:26 PM IST

ಚಂದನವನದ ಆ್ಯಟಿಟ್ಯೂಡ್ ಕಿಂಗ್ ಭುವನ್ ಪೊನ್ನಣ್ಣ ನಾಯಕನಾಗಿ ಅಭಿನಯಿಸುತ್ತಿರುವ ಮೊದಲ ಸಿನಿಮಾ 'ರಾಂಧವ' ತೆರೆ ಮೇಲೆ ಮಿಂಚಲು ಸಿದ್ದವಾಗಿದೆ. ಇತ್ತೀಚೆಗಷ್ಟೆ ಸಿನಿಮಾದ ಹಾಡು ಬಿಡುಗಡೆಯಾಗಿದ್ದು, ಇಡೀ ಕರ್ನಾಟಕವನ್ನು ಸ್ವರ್ಗದ ರೀತಿಯಲ್ಲಿ ಚಿತ್ರೀಕರಿಸಿ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಚಿತ್ರತಂಡದ ವಿಭಿನ್ನ ಪ್ರಯತ್ನಕ್ಕೆ ಪ್ರೇಕ್ಷಕರು ಅಸ್ತು ಅಂದಿದ್ದಾರೆ. ಈ ಚಿತ್ರಕ್ಕೆ ಸುನಿಲ್ ಆಚಾರ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ.