ಮತ್ತೆ ಬಣ್ಣ ಹಚ್ಚಿದ ಡಿಸಿಎಂ ಪವನ್ ಕಲ್ಯಾಣ್, ಈ ಚಿತ್ರದ ವಿಶೇ‍ಷತೆ ತಿಳಿದರೆ ಸ್ಟನ್ ಆಗ್ತೀರಾ!

ಮತ್ತೆ ಬಣ್ಣ ಹಚ್ಚಿದ ಡಿಸಿಎಂ ಪವನ್ ಕಲ್ಯಾಣ್, ಈ ಚಿತ್ರದ ವಿಶೇ‍ಷತೆ ತಿಳಿದರೆ ಸ್ಟನ್ ಆಗ್ತೀರಾ!

Published : Jun 12, 2025, 10:24 PM IST

ರಾಜಕೀಯದ ನಡುವೆ ಮತ್ತೆ ಸಿನಿಮಾಗಳಿಗೆ ಸಮಯ ಕೊಡ್ತಾ ಇದ್ದಾರೆ ಪವನ್ ಕಲ್ಯಾಣ್. ಹರಿಹರ ವೀರಮಲ್ಲು ಸಿನಿಮಾ ಮುಗಿಸಿಕೊಡೋದ್ರ ಜೊತೆಗೆ ಉತ್ಸಾದ್ ಭಗತ್​​ಸಿಂಗ್ ಸಿನಿಮಾಗೂ ಮರುಚಾಲನೆ ಕೊಟ್ಟಿದ್ದಾರೆ ಪವನ್ ಕಲ್ಯಾಣ್. ಸದ್ಯ ಈ ಸಿನಿಮಾದ ಶೂಟಿಂಗ್ ಮರುಪ್ರಾರಂಭ ಆಗಿದ್ದು ಭರದಿಂದ

ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್  ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬರೋಬ್ಬರಿ ಐದು ವರ್ಷಗಳ ನಂತರ ಚಿತ್ರೀಕರಣ ಮುಗಿಸಿದ್ದು  ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದಸರಾಗೆ ಚಿತ್ರ ತೆರೆಗೆ ಬರಲಿದೆ. ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದರಿಂದ  ‘ಹರಿ ಹರ ವೀರ ಮಲ್ಲು’ ಮಾತ್ರ  ಅಲ್ಲದೆ ಪವನ್ ನಟನೆಯ ಇನ್ನೂ ಎರಡು ಸಿನಿಮಾಗಳು ಕಳೆದ  ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಅದ್ರಲ್ಲೂ ಪವನ್  ಡಿಸಿಎಂ ಆದ ಮೇಲೆ ಈ ಸಿನಿಮಾಗಳ ಭವಿಷ್ಯ ಏನಾಗುತ್ತೆ ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ರು.  ಇದೀಗ ರಾಜಕೀಯದ ನಡುವೆ ಮತ್ತೆ ಸಿನಿಮಾಗಳಿಗೆ ಸಮಯ ಕೊಡ್ತಾ ಇದ್ದಾರೆ ಪವನ್ ಕಲ್ಯಾಣ್. ಹರಿಹರ ವೀರಮಲ್ಲು ಸಿನಿಮಾ ಮುಗಿಸಿಕೊಡೋದ್ರ ಜೊತೆಗೆ ಉತ್ಸಾದ್ ಭಗತ್​​ಸಿಂಗ್ ಸಿನಿಮಾಗೂ ಮರುಚಾಲನೆ ಕೊಟ್ಟಿದ್ದಾರೆ ಪವನ್ ಕಲ್ಯಾಣ್. ಸದ್ಯ ಈ ಸಿನಿಮಾದ ಶೂಟಿಂಗ್ ಮರುಪ್ರಾರಂಭ ಆಗಿದ್ದು ಭರದಿಂದ ಚಿತ್ರೀಕರಣ ನಡೀತಿದೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more