ಸೂರ್ಯವಂಶ, ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮೀ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಕೆಲದಿನಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದು, ಬಹಳ ದುಃಖದಲ್ಲಿದ್ದಾರೆ. ಇರಲು ಸರಿಯಾದ ಮನೆಯೂ ಇಲ್ಲದೇ ಕಷ್ಟದಲ್ಲಿದ್ಧಾರೆ.
ಬೆಂಗಳೂರು (ಅ. 02): ಸೂರ್ಯವಂಶ, ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮೀ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಕೆಲದಿನಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದು, ಬಹಳ ದುಃಖದಲ್ಲಿದ್ದಾರೆ. ಇರಲು ಸರಿಯಾದ ಮನೆಯೂ ಇಲ್ಲದೇ ಕಷ್ಟದಲ್ಲಿದ್ಧಾರೆ.
ಶಿವಣ್ಣ ನನಗೆ ಕಾಲ್ ಮಾಡಿ ಧೈರ್ಯ ತುಂಬಿದ್ರು. ಯಶ್ ಅಭಿಮಾನಿಗಳು ಧೈರ್ಯ ತುಂಬಿದರು. ಸಹಾಯ ಮಾಡಿದರು. ಅವರೆಲ್ಲಾ ಚೆನ್ನಾಗಿರಬೇಕು. ಇನ್ಮುಂದೆ ನಾನು ಸಿನಿಮಾ ಮಾಡುತ್ತೇನೆ. ಜೀವನ ಕಟ್ಟಿಕೊಳ್ಳುತ್ತೇನೆ. ಬಿಗ್‌ಬಾಸ್‌ಗೂ ಹೋಗುತ್ತೇನೆ' ಎಂದಿದ್ದಾರೆ.