ಕೋಟ್ಯಧಿಪತಿಯಲ್ಲಿ ಪುನೀತ್ ಪಡೆದ ಸಂಭಾವನೆಯ ಗುಟ್ಟು ರಟ್ಟು?

Jun 19, 2019, 4:01 PM IST

ಸತತ 7 ವರ್ಷಗಳ ನಂತರ ಕಿರುತೆರೆಯಲ್ಲಿ ಕೋಟಿ ಗೆಲ್ಲುವ ಅವಕಾಶ ಶುರುವಾಗಲಿದೆ. ಮೊದಲ ಶೋನಲ್ಲೇ ಪವರ್ ಸ್ಟಾರ್ ಜೊತೆ ಅಮಿತಾ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಅಷ್ಟೇ ಅಲ್ಲ, ಪುನೀತ್ ಇದಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟೆಂಬುವುದೂ ಕೂಡ ರಿವೀಲ್ ಆಗಿದೆ.