ಮೈತ್ರಿಯ ಹೀನಾಯ ಸೋಲು: ಸಿಎಂ ಬದಲಿಸಲು ಕಾಂಗ್ರೆಸ್ ಒತ್ತಡ?

May 24, 2019, 3:00 PM IST

ಮೈತ್ರಿಯ ಹೊರತಾಗಿಯೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಹೀನಾಯವಾಗಿ ಸೋತಿವೆ.  ಲೋಕಸಭಾ ಫಲಿತಾಂಶಗಳು ರಾಜ್ಯ ರಾಜಕಾಣ ಮತ್ತು ಮೈತ್ರಿ ಸರ್ಕಾರದ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ.  ಹಾಗಾದ್ರೆ ಕಾಂಗ್ರೆಸ್‌ನ ಮೊದಲ ಡಿಮ್ಯಾಂಡ್ ಏನಾಗಿರಬಹುದು?