ಮಂಡ್ಯ ಲೋಕಸಭಾ ಚುನಾವಣಾ ಅಖಾಡ ವೈಯುಕ್ತಿಕ ಕೆಸರೆರಚಾಟದ ಮಟ್ಟಿಗೆ ಹೋಗಿದೆಯಾ? ಮುಂದಿನ ದಿನಗಳಲ್ಲಿ ಪ್ರಚಾರದ ದಿಕ್ಕು ಬದಲಾಗಲಿದೆಯಾ? ದಳಪತಿಗಳ ವಿರುದ್ಧ ಸುಮಲತಾ ಇದೀಗ ಹೊಸ ಆರೋಪವನ್ನು ಮಾಡಿದ್ದಾರೆ.