ಮೋದಿ ಭೇಟಿಯಾಗ್ತಾರಾ ಸುಮಲತಾ, ಯಶ್?

Apr 9, 2019, 11:13 AM IST

ಒಂದು ಕಡೆ ಮಂಡ್ಯದಲ್ಲಿ ಸ್ಟಾರ್ ಗಳ ಪ್ರಚಾರದ ಭರಾಟೆ, ಇನ್ನೊಂದು ಕಡೆ ಪಕ್ಕದ ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ. ಸುಮಲತಾ ಹಾಗೂ ಯಶ್ ಪ್ರಧಾನಿ ಮೋದಿಯನ್ನು ಭೇಟಿಯಾಗಲಿದ್ದಾರಾ? ಭೇಟಿಯಾಗುವುದಾದರೆ ಅವರ ಉದ್ದೇಶ ಏನು?