ಮಂಡ್ಯ ರಾಜಕಾರಣದಲ್ಲಿ ಯಾರು ಯಾರ ದೋಸ್ತಿ? ಯಾರು ಯಾರ ವಿರೋಧಿ ಎಂಬುವುದು ಹೇಳೋದು ತುಸು ಕಷ್ಟವೇ ಹೌದು! ಭಾನುವಾರ ಸುಮಲತಾ ಬಗ್ಗೆ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಮೃದು ಧೋರಣೆ ತಳೆದಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸುಮಲತಾ ಏನು ಹೇಳಿದ್ದಾರೆ ನೋಡಿ...